Sunday, 8th September 2024

ಡೆಂಘೀಯಿಂದ ವಿದ್ಯಾರ್ಥಿನಿ ಸಾವು

ಶಿರಸಿ: ಶಂಕಿತ ಮಹಾಮಾರಿ ಡೆಂಘೀಯಿಂದ ವಿದ್ಯಾರ್ಥಿನಿ ಮೃತಪಟ್ಟ ಘಟನೆ ಶಿರಸಿಯಲ್ಲಿ ನಡೆದಿದೆ.

ನಗರದ ಆರನೇ ತರಗತಿಯ ವಿದ್ಯಾರ್ಥಿ ಸಬೀನಾ ಮೃತಪಟ್ಟಿದ್ದು, ನಗರದ ಕಸ್ತೂರಬಾ ನಗರದಲ್ಲಿ ವೈದ್ಯರಿಂದ ಚಿಕಿತ್ಸೆಗೆ ಒಳಗಾಗಿದ್ದು ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಹಾಲಕ್ಷ್ಮಿ ಆಸ್ಪತ್ರಗೆ ಕರೆ ತಂದಿದ್ದರೂ ಚಿಕಿತ್ಸೆ ಫಲಕಾರಿಯಾಗದೇ ಬಾಲಕಿ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!