ಗುಬ್ಬಿ: ಕಾಂಗ್ರೆಸ್ ಎಸ್ಸಿ ಘಟಕದ ಹಲವು ದಲಿತ ಮುಖಂಡರು ಜೆಡಿಎಸ್ ಅಭ್ಯರ್ಥಿ ಬಿಎಸ್ ನಾಗರಾಜ್ ಹಾಗೂ ಜಿಎನ್ ಬೆಟ್ಟಸ್ವಾಮಿಯವರ ಸಮ್ಮುಖದಲ್ಲಿ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ಆಟೋ ಮಂಜಣ್ಣ, ಮಡೇನಹಳ್ಳಿ ದೊಡ್ಡಯ್ಯ, ಅಮ್ಮನಘಟ್ಟ ಶಿವಣ್ಣ, ಗುಬ್ಬಿ ದೊಡ್ಡಯ್ಯ, ಕುಂದರನಹಳ್ಳಿ ಪರಮಣ್ಣ, ಹಾಗಲವಾಡಿ ಲೋಕೇಶ್, ಕೊಡೆಯಾಲ ಪ್ರಕಾಶ್, ನಿರ್ವಣಸಿದ್ಧಯ್ಯ,ಕಡೆಮನೆ ರಾಜಣ್ಣ, ಮುಂತಾದವರಿದ್ದರು.