Thursday, 12th December 2024

ಪಿ.ಯು.ಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ

ತುಮಕೂರು: ಶೇಷಾದ್ರಿಪುರಂ ಪದವಿ ಪೂರ್ವ ಕಾಲೇಜಿನಲ್ಲಿ  ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭವನ್ನು ಆಯೋಜಿಸ ಲಾಗಿತ್ತು.

ಶೇಷಾದ್ರಿಪುರಂ ಪದವಿ ಕಾಲೇಜು ಪ್ರಾಂಶುಪಾಲ ಡಾ.ಜಗದೀಶ್ ಜಿ.ಟಿ., ಪದವಿ ಪೂರ್ವ ಕಾಲೇಜು  ಪ್ರಾಂಶುಪಾಲ ಪ್ರೋ. ಬಸವರಾಜು ಬಿ.ವಿ.,   ಶೇಷಾದ್ರಿ ಪುರಂ ಶಾಲೆ ಪ್ರಾಂಶುಪಾಲೆ ನಂದರಾಜ್ ಎಚ್.ಎನ್ ಹಾಗೂ ಸಾಂಸ್ಕೃತಿಕ ತಂಡದ ಸಂಚಾಲಕಿ  ಎಂ.ಶಾಂತ  ಉಪಸ್ಥಿತರಿದ್ದರು.