Sunday, 15th December 2024

ಸೊಗಡು ಶಿವಣ್ಣ ಬಂಧನ

ತುಮಕೂರು: ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ವಿರೋಧಿಸಿ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮನೆ ಗೊಲ್ಲಹಳ್ಳಿ ಬಳಿಗೆ ಸತ್ಯಾಗ್ರಹಕ್ಕೆ ತೆರಳಿದ್ದ ಮಾಜಿ ಸಚಿವ ಸೊಗಡು ಶಿವಣ್ಣ, ಮುಖಂಡ ಪ್ರಭಾಕರ್ ಅವರನ್ನು ಪೋಲಿಸರು ಬಂಧಿಸಿ, ತುಮಕೂರಿನ ಡಿ.ಆರ್. ಕಚೇರಿಗೆ ಕರೆದುಕೊಂಡು ಬಂದಿದ್ದಾರೆ.