Sunday, 15th December 2024

ವೈಕುಂಠ ಏಕಾದಶಿ: ವೆಂಕಟೇಶ್ವರನಿಗೆ ವಿಶೇಷಾಲಂಕಾರ

ತುಮಕೂರು: ಎಪಿಎಂಸಿ ಯಾರ್ಡ್ ಮಹಾಲಕ್ಷ್ಮ ಬಡಾವಣೆಯಲ್ಲಿರುವ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯದಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ಜ.೨ ರಂದು ಮಹಾಭಿಷೇಕದಿಂದ ಪ್ರಾರಂಭಗೊಂಡ ವಜ್ರಕಿರೀಟ ಹಾಗೂ ವಜ್ರಶಂಖ ಚಕ್ರ ವಿಶೇಷ ಅಲಂಕಾರ, ಮಹಾಲಕ್ಷ್ಮ, ಬಲಮುರಿ ಗಣೇಶಗೆ ಉತ್ಸವಮೂರ್ತಿ, ಆಂಜನೇಯಸ್ವಾಮಿ ಹಾಗೂ ಸತ್ಯನಾರಾಯಣ ಸ್ವಾಮಿಗೆ ವಿಶೇಷ ಅಲಂಕಾರವನ್ನು ಏರ್ಪಡಿಸಿದ್ದು, ಬೆಳಗ್ಗೆ ೬ಕ್ಕೆ ವೈಕುಂಠ ಮಹಾದ್ವಾರ ಪ್ರವೇಶ ಮತ್ತು ಪುಣ್ಯದರ್ಶನವಿರುತ್ತದೆ.
ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕಾಗಿ ದೇವಾಲಯ ಸಮಿತಿಯ ಅಧ್ಯಕ್ಷರ ಡಿ.ಎಸ್.ಕುಮಾರ್ ವಿನಂತಿಸಿದ್ದಾರೆ.