Wednesday, 11th December 2024

ವಿವಿ ಹಣಕಾಸು ಅಧಿಕಾರಿ ವಿವರ ಅಪ್ಡೇಟ್

ವಿಶ್ವವಾಣಿ ವರದಿ ಪರಿಣಾಮ

ತುಮಕೂರು: ತುಮಕೂರು ವಿವಿಯ ಹಣಕಾಸು ವಿಭಾಗಕ್ಕೆ ಹೊಸ ಹಣಕಾಸು ಅಧಿಕಾರಿ ನೇಮಕ ವಾಗಿದ್ದು, ವಿವರವನ್ನು ಪತ್ರಿಕೆಯಲ್ಲಿ ವರದಿ ಪ್ರಕಟವಾಗಿ ಕೆಲವೇ ನಿಮಿಷಗಳಲ್ಲಿ ಅಪ್ಡೇಟ್ ಮಾಡಲಾಗಿದೆ

ಹೊಸ ಹಣಕಾಸು ಅಧಿಕಾರಿ ರೇವಣ್ಣ ನೇಮಕವಾಗಿ ತಿಂಗಳು ಕಳೆಯುತ್ತಿದ್ದರೂ ಹಳೆಯ ಅಧಿಕಾರಿಯ ಹೆಸರು, ಭಾವಚಿತ್ರವನ್ನು ವಿವಿ ತಾಂತ್ರಿಕ ಶಾಖೆ ಅಪ್ಡೇಟ್ ಮಾಡಿರಲಿಲ್ಲ. ಪ್ರಸ್ತುತ ಹೊಸ ಅಧಿಕಾರಿ ವಿವರವನ್ನು ವೆಬ್ ಸೈಟ್ ನಲ್ಲಿ ಅಪ್ಡೇಟ್ ಮಾಡಲಾ ಗಿದೆ.