ತುಮಕೂರು: ಕನ್ನಡ ರಾಜ್ಯೋತ್ಸವದ ಅಂಗವಾಗಿ ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿನ ಸಾಧಕರನ್ನು ಸನ್ಮಾನಿಸಿ ಗೌರವಿಸುವ ಸಲುವಾಗಿ 69 ಮಂದಿ ಮಹನೀಯರನ್ನು ಜಿಲ್ಲಾ ಮಟ್ಟದ ಸಮಿತಿಯು ಆಯ್ಕೆ ಮಾಡಿದ್ದು, ಸಾಧಕರಿಗೆ ನ. ೦೧ ರಂದು ಮಹಾತ್ಮಗಾಂಧಿ ಮೈದಾನದಲ್ಲಿ ಜರುಗುವ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಸನ್ಮಾನಿಸಿ ಗೌರವಿಸಲಾಗುವುದು.
ಪತ್ರಿಕೋದ್ಯಮ : ಎಂ.ರಮೇಶ್, ಸಿ.ಟಿ.ಮೋಹನರಾವ್, ಪರಮೇಶ್ ಹೆಚ್.ಎಸ್, ವೆಂಕಟಾಚಲಹೆಚ್.ವಿ, ಮಲ್ಲಿಕಾ ರ್ಜುನ ದುಂಡ, ಲೋಕೇಶ್, ಪಿ.ಎನ್. ಮಂಜುನಾಥ, ಶಿಕ್ಷಣ: ಪ್ರೊ. ಕೆ.ಜಯರಾಮ್, ಕರಿಯನಾಯ್ಕ ಶ್ರೀನಿವಾಸ ಮೂರ್ತಿ, ಪ್ರೊ.ಟಿ.ಆರ್. ಲೀಲಾವತಿ, ಎನ್.ಬಿ. ಪ್ರದೀಪ್ ಕುಮಾರ್, ರಂಗಭೂಮಿ: ಲಕ್ಷ್ಮೀನಾರಾಯಣ್ ಯಾದವ್, ಕೆ.ಸಿ.ರಾಜಣ್ಣ, ಜಿ.ಎಲ್. ಮಹೇಶ್, ನಟರಾಜ್ ಹೊನ್ನವಳ್ಳಿ, ರಾಜಣ್ಣ ಟಿ.ಪಿ, ಜಿ.ತಿಮ್ಮಗಿರಿ ಗೌಡಯ್ಯ ಸೇರಿ ಹಲವರು. ಜಾನಪದ/ಯಕ್ಷಗಾನ: ಕದರಮ್ಮ, ಸಿ.ವಿ.ವೀರೇಶ್ ಕುಮಾರ್, ಎಂ.ಸಿ.ನರಸಿ0ಹಮೂರ್ತಿ, ಜಿ.ನಾಗರಾಜು, ಹುಚ್ಚಮ್ಮ, ಡಿ.ಸಿ.ಕುಮಾರ್, ಸಂಗೀತ/ನೃತ್ಯ: ಜಿ.ಎಸ್. ಶ್ರೀಧರ, ವಿದೂಷಿ ವಾಣಿಸತೀಶ್, ಟಿ.ಜಿ.ಲೋಕೇಶ್, ಸಮಾಜ ಸೇವೆ: ಗಾಯತ್ರಿನಾರಾಯಣ್ ಸಿ.ಎ, ಎ.ಆರ್.ರೇಣುಕಾನಂದ, ಡಾ.ಮುಕುಂದ, ಡಾ.ನಾಗಭೂಷಣ್, ವಿರೂಪಾಕ್ಷ ಡ್ಯಾಗೇರ ಹಳ್ಳಿ. ಕ್ರೀಡೆ: ಲೆಪ್ಟಿನೆಂಟ್ ಪ್ರದೀಪ್ ಎಸ್, ಮಹೇಶ್ ಬಿ.ಆರ್, ರುದ್ರೇಶ್ ಕೆ.ಆರ್ , ಸಾಹಿತ್ಯ: ಗಂಗಾಧರಯ್ಯ ಎಸ್, ಡಾ.ಕರೀಗೌಡಬೀಚನಹಳ್ಳಿ, ತುಂಬಾಡಿ ರಾಮಯ್ಯ, ಚಿತ್ರಕಲೆ/ಶಿಲ್ಪಕಲೆ: ಎಂ.ಎಸ್. ಶಿವರುದ್ರಯ್ಯ, ವಿಷ್ಣುಕುಮಾರ್ ಎಸ್, ರವೀಶ್ ಕೆ.ಎಂ ಕೃಷಿ / ಸಾವಯವಕೃಷಿ: ಅರುಣಾ, ಸಿದ್ದಗಂಗಪ್ಪ ಹೊಲತಾಳು. ಪರಿಸರ: ಬಿ.ವಿ.ಗುಂಡಪ್ಪ ಸೇರಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಪ್ರಶಸ್ತಿ ಲಭಿಸಿದೆ.