ವಿಶ್ವವಾಣಿ ಪತ್ರಿಕೆ ಓದಿದ ಡಾ.ಕೆ.ಭುಜಂಗ್ ಶೆಟ್ಟಿ Wednesday, December 7th, 2022 ವಿಶ್ವವಾಣಿ ತುಮಕೂರಿನ ಶೆಟ್ಟಿಹಳ್ಳಿ ರಿಂಗ್ ರಸ್ತೆಯಲ್ಲಿ ನಾರಾಯಣ ಉಚಿತ ಹೈಟೆಕ್ ನೇತ್ರಾಲಯ ಲೋಕಾರ್ಪಣೆಗೊಂಡ ಸಂದರ್ಭದಲ್ಲಿ ಆಸ್ಪತ್ರೆ ಮುಖ್ಯಸ್ಥ ಡಾ.ಕೆ.ಭುಜಂಗ್ ಶೆಟ್ಟಿ ಅವರು ವಿಶ್ವವಾಣಿ ಪತ್ರಿಕೆ ಓದಿದರು. ಆಸ್ಪತ್ರೆ ಪಿ.ಆರ್.ಒ ಪ್ರಕಾಶ್ ಇತರರಿದ್ದರು.