ಮೆಲ್ಬೋರ್ನ್: ಫೆಬ್ರವರಿ ತಿಂಗಳಲ್ಲಿ ನಡೆಯಲಿರುವ ಎರಡು ದಿನಗಳ ಕಾಲ ಕ್ವಾಡ್ ಸಭೆಯ ಆತಿಥ್ಯ ವನ್ನು ಈ ಬಾರಿ ಆಸ್ಟ್ರೇಲಿಯಾ ವಹಿಸಿಕೊಂಡಿದೆ.
ಆಸ್ಟ್ರೇಲಿಯ, ಅಮೆರಿಕ, ಭಾರತ ಮತ್ತು ಜಪಾನ್ ದೇಶಗಳನ್ನು ಕ್ವಾಡ್ ಒಕ್ಕೂಟ ಒಳಗೊಂಡಿದೆ. ಸಭೆ ಯಲ್ಲಿ ಯುಕ್ರೇನ್ ವಿಚಾರದ ಕುರಿತಾಗಿ ಪ್ರಸ್ತಾಪ ನಡೆಯಲಿದೆ ಎನ್ನಲಾಗುತ್ತಿದೆ.