Sunday, 8th September 2024

ಬಿಬಿಸಿ ಪ‍ತ್ರಕರ್ತನ ಬಿಡುಗಡೆ

ಯಾಂಗೂನ್: ನೈಪಿತಾವ್‌ನ ನ್ಯಾಯಾಲಯದ ಮುಂದೆ ಪ್ರತಿಭಟನೆ ಕುರಿತಂತೆ ವರದಿ ಮಾಡುತ್ತಿದ್ದ ಬಿಬಿಸಿ ಪ‍ತ್ರಕರ್ತನನ್ನು ಸೋಮವಾರ ಬಿಡುಗಡೆಗೊಳಿಸಲಾಗಿದೆ ಎಂದು ವರದಿಯಾಗಿದೆ.

ನೈಪಿತಾವ್‌ನ ನ್ಯಾಯಾಲಯದ ಮುಂದೆ ಪ್ರತಿಭಟನೆ ಕುರಿತಂತೆ ವರದಿ ಮಾಡುತ್ತಿದ್ದ ಬಿಬಿಸಿ ಪತ್ರಕರ್ತ ಆಂಗ್ ಥುರಾ ಅವರನ್ನು ಬಿಳಿ ಬಣ್ಣದ ವಸ್ತ್ರ ಧರಿಸಿದ್ದ ವ್ಯಕ್ತಿಗಳು ಶುಕ್ರವಾರ ಬಂಧಿಸಿದ್ದರು.

Leave a Reply

Your email address will not be published. Required fields are marked *

error: Content is protected !!