Thursday, 12th December 2024

ಇಟಲಿ ಪ್ರಧಾನಿಯಾಗಿ ಜಾರ್ಜಿಯಾ ಮೆಲೋನಿ ಆಯ್ಕೆ

ವದೆಹಲಿ: ಬಲಪಂಥೀಯ ನಾಯಕಿ ಜಾರ್ಜಿಯಾ ಮೆಲೋನಿ ಅವರನ್ನ ಅವರ ಪಕ್ಷದ ಐತಿಹಾಸಿಕ ಚುನಾವಣಾ ಗೆಲುವಿನ ನಂತ್ರ ಇಟಲಿಯ ಪ್ರಧಾನಿಯಾಗಿ ಆಯ್ಕೆ ಮಾಡಲಾಗಿದೆ. ಇವ್ರು ಮೆಲೋನಿ ಇಟಾಲಿಯನ್ ಸರ್ಕಾರದ ಮುಖ್ಯಸ್ಥರಾದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಎರಡು ದಿನಗಳ ಪಕ್ಷಾಂತರ ಮಾತುಕತೆಯ ನಂತರ, ರೋಮ್ ಮೂಲದ ಮೆಲೋನಿ ಈಗ ದೇಶದ ಮೊದಲ ಮಹಿಳಾ ಪ್ರಧಾನಿಯಾಗಿದ್ದಾರೆ.