ಟೋಕಿಯೊ (ಜಪಾನ್): ಜಪಾನ್‌ನ ಕುರಿಯೊ ಪ್ರದೇಶದಲ್ಲಿ ಇಂದು 5.3 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ ತಿಳಿಸಿದೆ.
ಶನಿವಾರ ಜಪಾನ್‌ನ ಕುರಿಯೊದಿಂದ 54 ಕಿಮೀ ದೂರದಲ್ಲಿ 14.3 ಕಿಮೀ ಆಳದಲ್ಲಿ 5.3 ತೀವ್ರತೆಯ ಭೂಕಂಪ ಸಂಭವಿಸಿದೆ.
ಭೂಕಂಪದಿಂದಾಹ ಹಾನಿಯ ಬಗ್ಗೆ ಯಾವುದೇ ವರದಿಯಾಗಿಲ್ಲ. ಮೇ 11 ರಂದು ಟೋಕಿಯೊ ಕೊಲ್ಲಿಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ 5.2 ರ ತೀವ್ರತೆಯ ಭೂಕಂಪ ಸಂಭವಿಸಿತ್ತು.