Friday, 13th December 2024

ಜೋ ಬೈಡೆನ್‌, ಕಮಲಾ ಹ್ಯಾರಿಸ್‌ ಜ.20ರಂದು ಅಧಿಕಾರ ಸ್ವೀಕಾರ

ವಾಷಿಂಗ್ಟನ್‌: ಕಾಂಗ್ರೆಸ್‌ ಜಂಟಿ ಅಧಿವೇಶನದಲ್ಲಿ ಜೋ ಬೈಡನ್‌ ಅವರನ್ನು ಅಮೆರಿಕಾದ ನೂತನ ಅಧ್ಯಕ್ಷರೆಂದು ಅಧಿಕೃತವಾಗಿ ಘೋಷಸಲಾಗಿದೆ.

ಜನವರಿ 20ರಂದು ಜೋ ಬೈಡನ್‌ ಅಮೆರಿಕಾ ಅಧ್ಯಕ್ಷರಾಗಿ ಮತ್ತು ಉಪಾಧ್ಯಕ್ಷರಾಗಿ ಕಮಲ್‌ ಹ್ಯಾರಿಸ್‌ ಪ್ರಮಾಣ ವಚನ ಸ್ವೀಕರಿಸ ಲಿದ್ದಾರೆ. ಅಂತಿಮವಾಗಿ ಬೈಡನ್ ಅಧ್ಯಕ್ಷರೆಂದು ಮತ್ತು ಕಮಲಾ ಹ್ಯಾರಿಸ್ ಉಪಾಧ್ಯಕ್ಷರು ಎಂದು ರಿಪಬ್ಲಿಕನ್ ಉಪಾಧ್ಯಕ್ಷ ಮೈಕ್ ಪೆನ್ಸ್ ಘೋಷಿಸಿದ್ದಾರೆ. ಜ.20ರಂದು ಅಧಿಕಾರ ಸ್ವೀಕರಿಸಲಿದ್ದಾರೆ.