Saturday, 14th December 2024

ನ್ಯೂಜಿಲೆಂಡ್ ಸಾರ್ವತ್ರಿಕ ಚುನಾವಣೆ: ಪ್ರಧಾನಿ ಜಸಿಂಡಾಗೆ ಜನಾದೇಶ

ವೆಲ್ಲಿಂಗ್ಟನ್: ನ್ಯೂಜಿಲೆಂಡ್’ನ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಧಾನಿ ಜಸಿಂಡಾ ಅರ್ಡೆರ್ನ್, ಸತತ ಎರಡನೇ ಬಾರಿ ಗೆಲುವು ಸಾಧಿಸಿ ದೊಡ್ಡ ಜನಾದೇಶ ಪಡೆದಿದ್ದಾರೆ.

ಪ್ರಮುಖ ವಿರೋಧ ಪಕ್ಷ ನ್ಯಾಷನಲ್ ಪಾರ್ಟಿಯ ನಾಯಕ ಜುಡಿತ್ ಕಾಲಿನ್ಸ್ ಅವರು ಶನಿವಾರ ರಾತ್ರಿ ಬೆಂಬಲಿಗರೊಂದಿಗೆ ಆಕ್ಲೆಂಡ್ ನಲ್ಲಿ ಬೆಂಬಲಿಗರೊಂದಿಗೆ ಮಾಡಿದ ಭಾಷಣದಲ್ಲಿ ಸೋಲನ್ನು ಒಪ್ಪಿಕೊಂಡರು. 72% ಮತ ಎಣಿಕೆಯೊ೦ದಿಗೆ, ಅರ್ಡರ್ನ್ ನ ಲೇಬರ್ ಪಾರ್ಟಿಯು ಶೇ.49 ಬೆಂಬಲ ಹೊಂದಿತ್ತು. 1930ರ ನಂತರ ದಲ್ಲಿ ತನ್ನ ಅತಿ ದೊಡ್ಡ ಮತವನ್ನು ತನ್ನ ಅತಿ ದೊಡ್ಡ ಪಾಲನ್ನು ಹೊಂದಿದೆ.