Saturday, 14th December 2024

ಪೌಲ್ ಮಿಲಗ್ರೊಮ್, ರಾಬರ್ಟ್ ವಿಲ್ಸನ್’ಗೆ ಅರ್ಥಶಾಸ್ತ್ರದ ನೋಬೆಲ್

ಸ್ವಿಡನ್: 2020 ನೇ ಸಾಲಿನ ಅರ್ಥಶಾಸ್ತ್ರದ ನೋಬೆಲ್ ಅಮೆರಿಕದ ಖ್ಯಾತ ಅರ್ಥಶಾಸ್ತ್ರಜ್ಞರಾದ ಪೌಲ್ ಮಿಲಗ್ರೊಮ್ ಮತ್ತು ರಾಬರ್ಟ್ ವಿಲ್ಸನ್ ಗೆ ಒಲಿದಿದೆ.

ಸೋಮವಾರ ಟ್ವಿಟರ್ ನಲ್ಲಿ ಈ ವಿಷಯವನ್ನು ಸ್ವೀಡಿಷ್ ಅಕಾಡೆಮಿ ಪ್ರಕಟಿಸಿದೆ. ಅರ್ಥಶಾಸ್ತ್ರದಲ್ಲಿ ಹರಾಜು ಪ್ರಕ್ರಿಯೆ ಕುರಿತು ಈ ಇಬ್ಬರು ಅರ್ಥಶಾಸ್ತ್ರಜ್ಞರು ನಡೆಸಿದ ಸಂಶೋಧನೆಗೆ ಶ್ರೇಷ್ಠ ಪ್ರಶಸ್ತಿ ಲಭಿಸಿದೆ.