ಕರಾಚಿ: ಟೂಲ್ ಕಿಟ್ ಪ್ರಕರಣದಲ್ಲಿ ಶನಿವಾರ ಬಂಧಿಸಲಾಗಿರುವ ಹವಾಮಾನ ಕಾರ್ಯಕರ್ತೆ ದಿಶಾ ರವಿ ಅವರಿಗೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಬೆಂಬಲ ನೀಡಿದೆ.
ಇದೇ ವೇಳೆ ಮೋದಿ / ಆರ್‌ಎಸ್‌ಎಸ್ ಆಡಳಿತದಲ್ಲಿ ಅವರ ವಿರುದ್ಧ ಎಲ್ಲಾ ಭಾರತದ ಧ್ವನಿಗಳನ್ನು ಮೌನಗೊಳಿಸುವುದಕ್ಕೆ ಮುಂದಾಗುತ್ತಿದ್ದಾರೆ ಎಂದು ಖಾನ್ ಕಿಡಿ ಕಾರಿದ್ದಾರೆ.
ಟೂಲ್ ಕಿಟ್ ಹಂಚಿಕೆ ಮಾಡಿದ್ದಕ್ಕಾಗಿ ದಿಶಾ ರವಿಯನ್ನು ಶನಿವಾರ ಬಂಧಿಸಲಾಗಿದ್ದು, ಪೊಲೀಸರ ಪ್ರಕಾರ, ದಿಶಾ ರವಿಯನ್ನು ಸೈಬರ್ ಸೆಲ್ ಸಿಬ್ಬಂದಿ ಬಂಧಿಸಿದ್ದಾರೆ ಎಂದು ಹೇಳಿದೆ.