Thursday, 19th September 2024

ಅಮೆರಿಕದ ಸಂಸತ್ತಿನ ಸಿಪಿಸಿ ಅಧ್ಯಕ್ಷರಾಗಿ ಪ್ರಮೀಳಾ ಜಯಪಾಲ್ ಆಯ್ಕೆ

ವಾಷಿಂಗ್ಟನ್‌: ಭಾರತೀಯ – ಅಮೆರಿಕನ್‌ ಸಂಸದೆ ಪ್ರಮೀಳಾ ಜಯಪಾಲ್ ಅವರು, ಅಮೆರಿಕದ ಸಂಸತ್ತಿನ ಸಿಪಿಸಿ (ಕಾಂಗ್ರೆಸ್ಸ ನಲ್‌ ಪ್ರೊಗ್ರೆಸ್ಸಿವ್ ಕಾಕಸ್‌) ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

‘ಮಹತ್ವದ ಸಂದರ್ಭದಲ್ಲಿ ಸಮಿತಿ ಮುನ್ನಡೆಸಲು ನನ್ನನ್ನು ಆಯ್ಕೆ ಮಾಡಿದ್ದಾರೆ. ನನಗೆ ದೊರೆತ ಬಹುದೊಡ್ಡ ಗೌರವ’ ಎಂದು ಪ್ರತಿಕ್ರಿಯಿಸಿದರು.