Monday, 16th September 2024

ವಾಷಿಂಗ್ಟನ್’ನಲ್ಲಿ ಗುಂಡಿನ ದಾಳಿ, ಹಲವರಿಗೆ ಗಾಯ

ವಾಷಿಂಗ್ಟನ್: ಅಮೆರಿಕದ ರಾಜಧಾನಿ ವಾಷಿಂಗ್ಟನ್ ನಗರದಲ್ಲಿ ಜರುಗಿದ ಗುಂಡಿನ ದಾಳಿಯಲ್ಲಿ ಹಲವರು ಗಾಯಗೊಂಡಿದ್ದಾರೆ.

ನ್ಯಾಷನಲ್ ಪಾರ್ಕ್ ಬಳಿ ಜರುಗಿದ ಗುಂಡಿನ ದಾಳಿಯಲ್ಲಿ ಹಲವರು ಗಾಯಗೊಂಡಿದ್ದಾರೆ. ಗಾಯಗೊಂಡಿರುವ ಇಬ್ಬರನ್ನು ಹತ್ತಿರದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.  ಕ್ರೀಡಾಕೂಟ ನಡೆಯುತ್ತಿರುವ ಸಮಯದಲ್ಲಿ ಗುಂಡಿನ ದಾಳಿ ನಡೆದಿದೆ.

ಗುಂಡಿನ ದಾಳಿಯ ನಂತರ ಸ್ಯಾನ್ ಡಿಯಾಗೋ ಪ್ಯಾಡ್ರೆಸ್ ಮತ್ತು ವಾಷಿಂಗ್ಟನ್ ನ್ಯಾಷನಲ್ಸ್ ನಡುವೆ ನಡೆಯುತ್ತಿದ್ದ ಬೇಸ್ ಬಾಲ್ ಪಂದ್ಯವನ್ನು ಸ್ಥಗಿತ ಗೊಳಿಸಲಾಗಿದೆ.

 

Leave a Reply

Your email address will not be published. Required fields are marked *