Sunday, 15th December 2024

ಶಾಲಾ- ಕಾಲೇಜುಗಳ ಮೇಲೆ ಫಿರಂಗಿ ದಾಳಿ: 10 ಮಕ್ಕಳ ಸಾವು

ಕೀವ್: ಉಕ್ರೇನ್ ಮೇಲೆ ರಷ್ಯಾ ದಾಳಿ 6ನೇ ದಿನಕ್ಕೆ ಕಾಲಿಟ್ಟಿದ್ದು, ಇಂದು ಕೂಡ ರಷ್ಯಾ ಉಕ್ರೇನ್‍ನ ಶಾಲಾ- ಕಾಲೇಜುಗಳ ಮೇಲೆ ರಷ್ಯಾ ಫಿರಂಗಿ ದಾಳಿ ನಡೆಸಿದೆ.

ಇದರಲ್ಲಿ 10 ಮಕ್ಕಳ ಮೃತಪಟ್ಟಿದ್ದು, 6 ಶಾಲೆಗಳು ಧ್ವಂಸವಾಗಿದೆ. ರಷ್ಯಾ ಉಕ್ರೇನ್‍ನ ನಾಗರಿಕ ಪ್ರದೇಶಗಳನ್ನು ಹೆಚ್ಚು ಗುರಿಯಾಗಿಸಿಕೊಂಡಿದೆ. ಈಗಾಗಲೇ ಉಕ್ರೇನ್‍ನ ಮಿಲಿಟರಿ ನೆಲೆಗಳ ರಷ್ಯಾ ಫಿರಂಗಿ ದಾಳಿ ನಡೆಸಿದ್ದು, 70 ಸೈನಿಕರ ಹತ್ಯೆ ಮಾಡಲಾಗಿದೆ. ರಾಜಧಾನಿ ಕೀವ್ ಹೊರಭಾಗದಲ್ಲಿ 40 ಮೈಲಿಯಷ್ಟು ಮಿಲಿಟರಿ ವಾಹನಗಳ ಸಾಲು ನಿಂತಿವೆ.