Saturday, 14th December 2024

ತಾವು ಗುರುನಾಥ ಗುರೂಜಿಯವರನ್ನು ಸಮರ್ಥಿಸಿ ಬರೆದ ಲೇಖನವನ್ನು ಮೆಚ್ಚಿಕೊಂಡಿದ್ದೇನೆ

damodara
damodara0804@gmail.com

ತಾವು ಗುರುನಾಥ ಗುರೂಜಿಯವರನ್ನು ಸಮರ್ಥಿಸಿ ಬರೆದ ಲೇಖನವನ್ನು ಮೆಚ್ಚಿಕೊಂಡಿದ್ದೇನೆ. ಈ ಪ್ರಸ್ತುತ ಲೇಖನದ ಅನೇಕ ವಿಷಯಗಳು ಸರಿಯಾಗಿಯೇ ಇವೆ ಎಂದು ಭಾವಿಸುತ್ತಿದ್ದೇನೆ. ಆದರೆ ಈ ಲೇಖನದ ಕೆಲವು ಕಡೆ ಖಾರ ಸ್ವಲ್ಪ ಕಡಿಮೆ ಮಾಡಬೇಕಿತ್ತು .ಮತ್ತು generalizationನನ್ನು ತಪ್ಪಿಸಬೇಕಾಗಿತ್ತು . ಅಲ್ಲವೇ ?