Shrihari shriharikalkoti45@gmail.com |
In reply to KRISHNAMURTHY |
ಸರ್ ನಮಸ್ಕಾರ, ನಾನು ಜಾತಿ ಬ್ರಾಹ್ಮಣನೇ. ವೇದ ಕಾಲದ ಬ್ರಾಹ್ಮಣರಿಗೂ , ಈಗಿನ ಕಾಲದ ಬ್ರಾಹ್ಮಣರಿಗೂ ಬಹಳ ವ್ಯತ್ಯಾಸವಿದೆ. ಬೇರೆ ಮತದ ( religion) ದುಷ್ಕೃತ್ಯಗಳನ್ನು ಖಂಡಿಸಬೇಕು, ಅದಕ್ಕೂ ಮೊದಲು ನಮ್ಮ ಹಿಂದೂ ಸಮಾಜದ ಸಮಸ್ಯೆಗಳನ್ನು ನಾವೇ ಪರಿಹರಿಸಿಕೊಳ್ಳಬೇಕು. ನಾವು 3% ಇರಬಹುದು. ಅಷ್ಟು ದೊಡ್ಡ ಸಂಖ್ಯೆಯಲ್ಲಿ ಇದ್ದ ಬ್ರಾಹ್ಮಣರು ಈಗ ಕಡಿಮೆ ಆದರೂ ಏಕೆ? ಅಂತ ಯೋಚಿಸಬೇಕು. ಎಷ್ಟು ಬ್ರಾಹ್ಮಣರು ಸರಿಯಾಗಿ ಸಂಧ್ಯಾವಂದನೆ ಮಾಡುತ್ತಾರೆ ನೀವೇ ಹೇಳಿ? ಈಗ ಬ್ರಾಹ್ಮಣ ಆಗಿ ಉಳಿಯ ಬೇಕೆಂದರೆ ವೇದ ಶಾಸ್ತ್ರ ಬಿಡಿ , ಸಂಧ್ಯಾವಂದನೆ ಮಾಡಿದರೆ ಸಾಕು ಅಂತ ಎಲ್ಲ ಸ್ವಾಮೀಜಿಗಳು ಹೇಳುವ ಸ್ಥಿತಿ ಬಂದಿದೆ. ಆಗಿನ ಬ್ರಾಹ್ಮಣರಿಗೂ ಹೊಳಿಸಿಕೊಳ್ಳ ಬೇಡಿ. ಅದ್ಕೆ ನಾನು ಜಾತಿ ಬ್ರಾಹ್ಮಣ ಅಂತ ಪರಿಚಯ ಮಾಡಿಕೊಂಡಿದ್ದು. ಬರೀ ಮೊತ್ತಬ್ಬರಮೇಲೆ ಹೀಗೆ ಆರೋಪ ಹೋರಿಸುತ್ತ ಹೋದ್ರೆ , ಬ್ರಾಹ್ಮಣ ಎಂಬ ಜಾತಿ ಇತ್ತು ಅಂತ ಇತಿಹಾಸ ಪುಟದಲ್ಲಿ ಇರುತ್ತದೆ.
ಧನ್ಯವಾದಗಳು ??