Thursday, 12th December 2024

10 ಸಾವಿರದ 229 ಕೋವಿಡ್ ಪ್ರಕರಣಗಳು ದೃಢ

covid

ನವದೆಹಲಿ: ಕರೋನಾ ವೈರಸ್ ಪ್ರಕರಣಗಳ ದೈನಂದಿನ ಉಲ್ಬಣದಲ್ಲಿ ಇಳಿಕೆ ದಾಖಲಿ ಸಿದೆ. ದೇಶದಲ್ಲಿ 10,229 ಕೋವಿಡ್ ಪ್ರಕರಣಗಳು ವರದಿಯಾಗಿವೆ.

ಭಾನುವಾರ 11,926 ರೋಗಿಗಳು ವೈರಸ್‌ನಿಂದ ಚೇತರಿಸಿಕೊಂಡಿದ್ದರೆ, ಕಳೆದ 24 ಗಂಟೆ ಗಳಲ್ಲಿ 125 ಜನರು ಪ್ರಾಣ ಕಳೆದುಕೊಂಡಿದ್ದಾರೆ.

ಪ್ರಕರಣಗಳ ಸಂಖ್ಯೆ: 3,44,47,536

ಸಕ್ರಿಯ ಪ್ರಕರಣಗಳು: 1,34,096 (523 ದಿನಗಳಲ್ಲಿ ಕಡಿಮೆ)

ಒಟ್ಟು ಚೇತರಿಕೆ: 3,38,49,785

ಸಾವಿನ ಸಂಖ್ಯೆ: 4,63,655

ಒಟ್ಟು ವ್ಯಾಕ್ಸಿನೇಷನ್: 1,12,34,30,478