Thursday, 12th December 2024

ವಿದ್ಯುತ್ ವ್ಯತ್ಯಯ

ಚಿಕ್ಕನಾಯಕನಹಳ್ಳಿ: ಸಮೀಪದ ಕೆ.ಬಿ.ಕ್ರಾಸ್ ೨೨೦ ಕೆವಿ ಸ್ವೀಕರಣಾ ಕೇಂದ್ರದಲ್ಲಿ ತ್ರೆöÊಮಾಸಿಕ ನಿರ್ವಹಣಾ ಕಾರ್ಯ ಕೈಗೊಳ್ಳುವುದರಿಂದ ಜೂ.೨೦ ರಂದು ಬೆಳಗ್ಗೆ ೧೦ ರಿಂದ ೫ ಗಂಟೆವರೆಗೆ ಚಿಕ್ಕನಾಯಕನಹಳ್ಳಿ ಪಟ್ಟಣ, ಹಂದನಕೆರೆ, ತಿಮ್ಮನಹಳ್ಳಿ, ಹುಳಿಯಾರು, ಶೆಟ್ಟಿಕೆರೆ, ದೊಡ್ಡ ಎಣ್ಣೇಗೆರೆ, ವಿದ್ಯುತ್ ಕೇಂದ್ರದಿ0ದ ಸರಬರಾಜು ಆಗುವ ಸುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.