Thursday, 12th December 2024

ನಾಲ್ಕನೆಯ ಆರ್ಥಿಕ ವರ್ಷ: ಕೆವಿಬಿ ಲಿಮಿಟೆಡ್’ನಿಂದ 1,07,591 ಕೋಟಿ ರೂ. ಏರಿಕೆ

ಕರೂರ್: ನಗರದಲ್ಲಿರುವ ಕರೂರ್ ವೈಶ್ಯ ಬ್ಯಾಂಕ್ ಲಿಮಿಟೆಡ್ ನಾಲ್ಕನೆಯ ಆರ್ಥಿಕ ವರ್ಷದ ಅವಧಿಯಲ್ಲಿ, 31.12.2020 ರ ಬಳಿಕ 1896 ಕೋಟಿ ರೂ. (1.67%) ರೂ 1,14,202 ಕೋಟಿ ರೂ.ಗೆ ಏರಿಕೆಯಾಗಿದೆ.

31.03.2021 ಕ್ಕೆ ಕೊನೆಗೊಂಡ ಆರ್ಥಿಕ ವರ್ಷದ ವ್ಯವಹಾರಗಳ ಮುಖ್ಯಾಂಶಗಳು

ಮಾರ್ಚ್‌ ೩೧, ೨೦೨೧ ರ ಅಂತ್ಯಕ್ಕೆ ಒಟ್ಟು ವ್ಯವಹಾರ ರೂ. ೧,೧೬,೦೯೮ ಕೋಟಿ ಅಂದರೆ ೭.೯೧% ನಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಅಂದರೆ ೩೧.೦೩.೨೦೨೦ ಅಂತ್ಯವಾಗುವಂತೆ ರೂ. ೮,೫೦೭ ಕೋಟಿ ರೂಪಾಯಿಯಿಂದ ೧,೦೭,೫೯೧ ಕೋಟಿ ರೂ.ವರೆಗೆ ಏರಿಕೆಯಾಗಿದೆ. ನಾಲ್ಕನೆಯ ಆರ್ಥಿಕ ವರ್ಷದ ಅವಧಿಯಲ್ಲಿ, ೩೧.೧೨.೨೦೨೦ ರ ಬಳಿಕ ೧,೮೯೬ ಕೋಟಿ ರೂ. (೧.೬೭%) ರೂ ೧,೧೪,೨೦೨ ಕೋಟಿ ರೂ.ಗೆ ಏರಿಕೆ ಯಾಗಿದೆ.
• ೩೧.೦೩.೨೦೨೧ ರ ವೇಳೆಗೆ ಕ್ರೆಡಿಟ್ ಬೆಳವಣಿಗೆ ೮.೮೭% ಅಂದರೆ ರೂ .೪,೩೦೪ ಕೋಟಿಯಷ್ಟಾಗಿದ್ದು ಮತ್ತು ಇದು ಒಟ್ಟು ಮೊತ್ತ ರೂ .೫೨,೮೨೦ ಕೋಟಿ ಮಟ್ಟವನ್ನು ತಲುಪಿದೆ. ಕಳೆದ ಬಾರಿ ಇದು ೪೮,೫೧೬ ಕೋಟಿ ರೂ.ನಷ್ಟಿತ್ತು (ಐಬಿಪಿಸಿ ೮೦೦ ಕೋಟಿ ರೂ.) ಎಕ್ಸ್- ಐಬಿಪಿಸಿ, ಬೆಳವಣಿಗೆ ೫,೧೦೪ ಕೋಟಿ ರೂ. ಅಂದರೆ ೧೧% ದಷ್ಟು ಏರಿಕೆಯಾಗಿದೆ. ಇದು ನಾಲ್ಕನೆಯ ರ‍್ಥಿಕ ರ‍್ಷದಲ್ಲಿ ರೂ .೭೦೭ ಕೋಟಿಯಷ್ಟಿತ್ತು (೧.೩೬%).
• ಕ್ರೆಡಿಟ್ ಬೆಳವಣಿಗೆಯು ಚಿಲ್ಲರೆ ಮತ್ತು ವ್ಯವಹಾರ ವಿಭಾಗದಲ್ಲಿ ಚೇತರಿಕೆ ಕಂಡಿದ್ದು, ಆಭರಣ ಸಾಲ ಪರ‍್ಟ್ಫೋಲಿಯೊದಲ್ಲಿ ಹೆಚ್ಚಿನ ರಿಕವರಿ ಸಾಧ್ಯವಾಗಿದೆ. ಹಲವು ಚಾನೆಲ್ ಗಳ ಮೂಲಕ ಗ್ರಾಹಕರನ್ನು ತಲುಪಿದ್ದು ಹಾಗೂ ಡಿಜಿಟಲ್ ಪ್ರೊಸೆಸಿಂಗ್ ಇದನ್ನು ಸಾಧ್ಯವಾಗಿಸಿದೆ.
• ಜ್ಯುವೆಲ್ ಸಾಲ ಪರ‍್ಟ್ ಫೋಲಿಯೋ ಬಂಡವಾಳವು ೩೧.೦೩.೨೦೨೧ ರಲ್ಲಿ ಅಂತ್ಯವಾಗುವ ಈ ರ‍್ಷದಲ್ಲಿ ರೂ .೩,೬೨೫ ಕೋಟಿ (೩೯%) ಬೆಳವಣಿಗೆಯನ್ನು ದಾಖಲಿಸಿದೆ ಮತ್ತು ವರ್ಷಾಂತ್ಯಕ್ಕೆ ರೂ .೧೨,೮೫೨ ಕೋಟಿಗಳಷ್ಟಿದೆ.
• ಒಟ್ಟು ಠೇವಣಿಗಳು ರೂ. ೪,೨೦೩ ಕೋಟಿ (೭%) ರಿಂದ ರೂ .೬೩,೨೭೮ ಕೋಟಿ ರೂಗಳಿಗೆ ಏರಿಕೆಯಾಗಿದೆ. ೩೧ ಮರ‍್ಚ್ ೨೦೨೦ ರ ವೇಳೆಗೆ ಅದು ೫೯,೦೭೫ ಕೋಟಿ ರೂಪಾಯಿಯಷ್ಟಾಗಿದೆ. ನಿರಂತರ ಸುಧಾರಣೆಯ ಸಿಎಎಸ್ಎ ಮಿಕ್ಸ್ ಹಾಗೂ ರಿಟೈಲ್ ರ‍್ಮ್ ಡೆಪೊಸಿಟ್ ಗಳಿಂದ ಈ ಬೆಳವಣಿಗೆ ಹೆಚ್ಚಿದೆ.
• ಒಟ್ಟು ಠೇವಣಿಗಳು ರೂ. ೪,೨೦೩ ಕೋಟಿ (೭%) ರಿಂದ ರೂ .೬೩,೨೭೮ ಕೋಟಿ ರೂಗಳಿಗೆ ಏರಿಕೆಯಾಗಿದೆ. ೩೧ ಮರ‍್ಚ್ ೨೦೨೦ ರ ವೇಳೆಗೆ ಅದು ೫೯,೦೭೫ ಕೋಟಿ ರೂಪಾಯಿಯಷ್ಟಾಗಿದೆ. ನಿರಂತರ ಸುಧಾರಣೆಯ ಸಿಎಎಸ್ಎ ಮಿಕ್ಸ್ ಹಾಗೂ ರಿಟೈಲ್ ರ‍್ಮ್ ಡೆಪೊಸಿಟ್ ಗಳಿಂದ ಈ ಬೆಳವಣಿಗೆ ಹೆಚ್ಚಿದೆ.
• ನಿವ್ವಳ ಎನ್ಪಿಎ ೫೧ ಬಿಬಿಪಿಎಸ್ನಷ್ಟು ಏರಿಕೆಯಾಗಿದೆ. ೩೧.೦೩.೨೦೨೧ ರಲ್ಲಿ ಇದು ೩.೪೧% ಕ್ಕೆ ಇಳಿದಿದೆ, ಒಂದು ವರ್ಷದ ಹಿಂದೆ ಇದರ ಪ್ರಮಾಣ ೩.೯೨% ದಷ್ಟಿತ್ತು, ಇದು ಸ್ಥಿರವಾದ ಅನುಸರಣೆ ಮತ್ತು ಚೇತರಿಕೆಯ ಲಕ್ಷಣವಾಗಿದೆ. ಪರಿಪರ‍್ಣವಾಗಿ ಹೇಳುವುದಾದರೆ, . ೩೧.೦೩.೨೦೨೦ ರ ವೇಳೆಗೆ ಇದು ರೂ .೯೦ ಕೋಟಿಯಿಂದ ರೂ .೧,೭೧೯ ಕೋಟಿಗೆ ಇಳಿದಿದೆ. ಹಿಂದಿನ ಬಾರಿ ಇದು ೧,೮೦೯ ಕೋಟಿ ರೂ.ಯಷ್ಟಿತ್ತು.
• • ಪ್ರೊವಿಷನ್ ವ್ಯಾಪ್ತಿ ಅನುಪಾತವು ೭೨.೭೦% (ಒಂದು ರ‍್ಷದ ಹಿಂದೆ ಇದರ ಪ್ರಮಾಣ ೬೮.೯೦%ದಷ್ಟಿತ್ತು).
• ೩೧.೦೩.೨೦೨೧ ರಂತೆ, ಒಟ್ಟು ಎನ್ಪಿಎ ಕೂಡ ೭.೮೫% ಕ್ಕೆ ಇಳಿದಿದೆ (ಒಂದು ರ‍್ಷದ ಹಿಂದೆ ೪,೨೧೩ ಕೋಟಿ ರೂ. (೮.೬೮%) ಕ್ಕೆ ಹೋಲಿಸಿದರೆ ರೂ .೪,೧೪೩ ಕೋಟಿ).
• ಬಾಸೆಲ್ III ಸಿಆರ್ಎಆರ್ ೧೮.೯೮% (ಸಿಇಟಿ ೧ ಅನುಪಾತದೊಂದಿಗೆ ೧೬.೯೫%), ೩೧.೦೩.೨೦೨೦ ರ ವೇಳೆಗೆ ೧೭.೧೭% ರಷ್ಟಿದೆ.
• ಮರ‍್ಚ್ ೩೧, ೨೦೨೧ ರ ಹೊತ್ತಿಗೆ ಶಾಖೆ ಮತ್ತು ಎಟಿಎಂ + ನಗದು ಮರುಬಳಕೆ ಜಾಲವು ಕ್ರಮವಾಗಿ ೭೮೦ ಮತ್ತು ೨೨೩೬ ರಷ್ಟಿದೆ (ಅನುಗುಣವಾದ ಸ್ಥಾನವು ಮರ‍್ಚ್ ೩೧, ೨೦೨೦ ರಂತೆ ೭೭೯ ಮತ್ತು ೨,೨೨೪ ಆಗಿತ್ತು).

• ರ‍್ಷದ ನರ‍್ವಹಣಾ ಲಾಭವು ರೂ .೧,೪೨೯ ಕೋಟಿಗಳಾಗಿದ್ದರೆ ರೂ. ೨೦೧೯-೨೦ನೇ ಹಣಕಾಸು ರ‍್ಷದಲ್ಲಿ ೧,೭೬೧ ಕೋಟಿ ರೂಪಾಯಿ ಯಷ್ಟಿತ್ತು. ಈ ಹೆಚ್ಚುವರಿ ಲಾಭದ ಮೇಲೆ ಪರಿಣಾಮ ಬೀರುವ ವಿವಿಧ ಅಂಶಗಳೆಂದರೆ, ಇಲೆವೆನ್ ಬಿಪಿಎಸ್ ಅಡಿಯಲ್ಲಿ ಇಂಟರ್-ಅಲಿಯಾ ಬಾಕಿ ಪಾವತಿ ಮತ್ತು ವಿವಿಧ ಸಿಬ್ಬಂದಿ ನಿವೃತ್ತಿ ಪ್ರಯೋಜನಗಳಿಗೆ ಅನುಗುಣವಾದ ನಿಬಂಧನೆಗಳನ್ನು ಒಳಗೊಂಡಿವೆ. ಮಾನ್ಯ ಸುಪ್ರೀಂ ಕರ‍್ಟ್ನ ಅಂತಿಮ ಆದೇಶದ ಪ್ರಕಾರ ಸಾಲಗಾರರಿಗೆ ಬಡ್ಡಿಯನ್ನು ಮರುಪಾವತಿಸಲು ಬ್ಯಾಂಕ್ ೨೫ ಕೋಟಿ ರೂ. ತೆಗೆದಿರಿಸಬೇಕಿದೆ.
• ಮೇಲಿನ ಅಂಶಗಳ ಪ್ರಕಾರ, ಈ ರ‍್ಷದ ನಿವ್ವಳ ಬಡ್ಡಿ ಆದಾಯವು ರೂ .೨,೩೬೦ ಕೋಟಿಗಳಷ್ಟಿತ್ತು. ೨೦೧೯-೨೦ನೇ ಸಾಲಿನಲ್ಲಿ ೨,೩೪೮ ಕೋಟಿ ರೂಪಾಯಿಯಷ್ಟಿತ್ತು.
• ಠೇವಣಿಗಳ ವೆಚ್ಚವು ೮೦ ಬಿಪಿಎಸ್ನಿಂದ ಸುಧಾರಿಸಿದೆ ಮತ್ತು ಹಿಂದಿನ ರ‍್ಷದಲ್ಲಿ ೫.೭೬% ಕ್ಕೆ ಹೋಲಿಸಿದರೆ ೪.೯೬% ರಷ್ಟಿದೆ.
• ಮುಂಗಡದ ಮೇಲಿನ ಇಳುವರಿ ಹಿಂದಿನ ರ‍್ಷದಲ್ಲಿ ೯.೬೩% ರಷ್ಟಿದ್ದರೆ ೮.೯೩% ರಷ್ಟಿದೆ.
• ನಿವ್ವಳ ಬಡ್ಡಿ ಅಂಚು ಒಂದು ರ‍್ಷದ ಹಿಂದಿನ ಪ್ರಮಾಣಕ್ಕಿಂತ ೪ ಬಿಪಿಎಸ್ನಿಂದ ೩.೪೦% ರಷ್ಟು ಕಡಿಮೆಯಾಗಿದೆ.
• ೩೫೫ ಕೋಟಿ ಖಜಾನೆ ಲಾಭ ಸೇರಿದಂತೆ ರ‍್ಷದ ಬಡ್ಡಿರಹಿತ ಆದಾಯವು ರೂ .೧,೦೫೭ ಕೋಟಿ. ಒಂದು ರ‍್ಷದ ಹಿಂದೆ ೧,೧೫೫ ಕೋಟಿ ರೂಯಷ್ಟಿತ್ತು. ೨೦೧೯-೨೦ನೇ ಹಣಕಾಸು ರ‍್ಷದಲ್ಲಿ ಖಜಾನೆ ಲಾಭ ರೂ. ೩೪೦ ಕೋಟಿ ರೂ. ಆಗಿತ್ತು.
• ಈ ರ‍್ಷದ ನರ‍್ವಹಣಾ ವೆಚ್ಚ ರೂ .೧,೯೮೭ ಕೋಟಿಗೆ ಹೋಲಿಸಿದರೆ ರೂ. ೨೦೧೯-೨೦ನೇ ಹಣಕಾಸು ರ‍್ಷದಲ್ಲಿ ೧,೭೪೨ ಕೋಟಿ ರೂ. ಯಾಗಿತ್ತು. ರ‍್ಚಿನ ಹೆಚ್ಚಳವು ಮುಖ್ಯವಾಗಿ ಮೇಲೆ ಹೇಳಿದಂತೆ ಘಿI ಃPS ನ ಪ್ರಭಾವದಿಂದಾಗಿದೆ.
ನಾಲ್ಕನೆಯ ಹಣಕಾಸಿನ ರ‍್ಷ ೨೦೨೦-೨೧ರಲ್ಲಿ ಹಣಕಾಸಿನ ಸಾಧನೆ

೨೦೧೯-೨೦ರ ಹಣಕಾಸು ರ‍್ಷದ ೪ ನೇ ಅವಧಿಯಲ್ಲಿ ೪೩೮ ಕೋಟಿ ರೂ.ಯಷ್ಟಿದೆ.