Neha Sharma: ಹಾಟ್ ಫೋಟೊ ಮೂಲಕ ಟೆಂಪರೇಚರ್ ಹೆಚ್ಚಿಸಿದ ನಟಿ ನೇಹಾ ಶರ್ಮಾ
ಹಿಂದಿ ಚಿತ್ರಗಳ ಮೂಲಕ ಜನಪ್ರಿಯರಾದ ನಟಿ ನೇಹಾ ಶರ್ಮಾ ವೈಯಕ್ತಿಕ ಜೀವನದ ಕಾರಣಕ್ಕೂ ಸದಾ ಸುದ್ದಿಯಲ್ಲಿರುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಸಕತ್ ಆ್ಯಕ್ಟೀವ್ ಆಗಿರುವ ನಟಿ ನೇಹಾ ಆಗಾಗ ಹಾಟ್ ಫೋಟೊಗಳನ್ನು ಶೇರ್ ಮಾಡುತ್ತಿರುತ್ತಾರೆ. ಮಾಲ್ಡೀವ್ಸ್ ಪ್ರವಾಸ ಕೈಗೊಂಡ ಅವರು ಬಿಕಿನಿ ಧರಿಸಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಇದೀಗ ನಟಿಯ ಅತ್ಯಂತ ಸೆಕ್ಸಿಯೆಸ್ಟ್ ಬಿಕಿನಿ ಫೋಟೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

Neha Sharma Raises Temperature In Maldives


ಬಾಲಿವುಡ್ನ ಹಾಟ್ ಬೆಡಗಿ ನೇಹಾ ಶರ್ಮಾ ತಮ್ಮ ಇತ್ತೀಚಿನ ಫೋಟೊ ಶೂಟ್ ಮೂಲಕ ಪಡ್ಡೆ ಹುಡುಗರ ನಿದ್ದೆ ಕೆಡಿಸುವಂತೆ ಮಾಡಿದ್ದಾರೆ. ಬ್ಯೂಟಿಫುಲ್ ನಟಿ ನೇಹಾ ಶರ್ಮಾ ಬೋಲ್ಡ್ ಬಿಕಿನಿ ಫೋಟೊ ಶೇರ್ ಮಾಡಿದ್ದಾರೆ. ಬೀಚ್ವೇರ್ನಲ್ಲಿ ಪೋಸ್ ಕೊಟ್ಟಿರುವ ನಟಿಯ ಲುಕ್ ಈಗ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.

ನಟಿ ಮಾಲ್ಡೀವ್ಸ್ನಲ್ಲಿ ಬೋಲ್ಡ್ ಫೋಟೋ ಶೂಟ್ ಮಾಡಿಸಿದ್ದು ಬಿಳಿ ಬಣ್ಣದ ಬಿಕಿನಿಯಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ವೆಕೇಶನ್ಗಾಗಿ ಮಾಲ್ಡೀವ್ಸ್ಗೆ ತೆರಳಿರುವ ಅವರು ನೀರಿನ ಅಲೆಗಳ ನಡುವೆ ಸಖತ್ ಪೋಸ್ ನೀಡಿದ್ದಾರೆ. ನೇಹಾ ಅವರ ಹಾಟ್ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಲುಕ್ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.

ಇದರಲ್ಲಿ ನೇಹಾ ಶರ್ಮಾ ಅವರು ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಬ್ಲೂ ಬಿಕಿನಿ ಧರಿಸಿ ನಟಿ ಸಖತ್ ಸೆಕ್ಸಿಯಾಗಿ ಕಾಣಿಸಿಕೊಂಡಿದ್ದಾರೆ. ನಟಿಯ ಮೈಮಾಟಕ್ಕೆ ಪಡ್ಡೆಹುಡುಗರು ಫಿದಾ ಆಗಿದ್ದಾರೆ. ನಟಿ ನೀಲಿ ಬಣ್ಣದ ಬಿಕಿನಿ ಸೆಟ್ ಧರಿಸಿ ಫೋಟೋಗೆ ಪೋಸ್ ನೀಡಿದ್ದಾರೆ. ನಟಿಯು ಲಕ್ಗೆ ಮ್ಯಾಚ್ ಆಗುವಂತೆ ನೆಕ್ಪೀಸ್ ಮತ್ತು ಕಿವಿಯೋಲೆಗಳನ್ನು ಧರಿಸಿದ್ದಾರೆ.

ನೇಹಾ ಇನ್ನೊಂದು ಸುಂದರವಾದ ಬ್ಲಾಕ್ ಬಿಕಿನಿ ಡ್ರೆಸ್ನಲ್ಲಿ ಕಡಲ ತೀರದಲ್ಲಿ ಬೆಂಕಿ ಹಚ್ಚುತ್ತಿದ್ದಾರೆ. ನಟಿಯ ಫೋಟೊ ಸಖತ್ ವೈರಲ್ ಆಗುತ್ತಿದೆ. ಈ ಫೋಟೋ ನೋಡಿ ಫ್ಯಾನ್ಸ್ ನಾನಾ ಬಗೆಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಬಳಕೆದಾರರೊಬ್ಬರು "ವಾಹ್ ಸೆಕ್ಸಿ ಬೆಡಗಿʼʼ ಎಂದಿದ್ದಾರೆ. ಮತ್ತೊಬ್ಬರು ʼʼಹಾಟ್ ಬ್ಯೂಟಿʼʼ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

2007ರಲ್ಲಿ ತೆಲುಗು ಸಿನಿಮಾ ಮೂಲಕ ನೇಹಾ ಶರ್ಮಾ ಅವರು ಚಿತ್ರರಂಗಕ್ಕೆ ಕಾಲಿಟ್ಟರು. ನಟನೆಯಲ್ಲದೆ ಮಾಡೆಲಿಂಗ್ನಲ್ಲೂ ನೇಹಾ ತೊಡಗಿಕೊಂಡಿದ್ದಾರೆ. ಲಕ್ಷಾಂತರ ಫಾಲೋವರ್ಸ್ ಹೊಂದಿರುವ ನಟಿ ಪಂಜಾಬಿ ಸಿನಿಮಾಗಳಲ್ಲೂ ನಟಿಸಿ ಖ್ಯಾತಿ ಗಳಿಸಿದ್ದಾರೆ. ದುಲ್ಕರ್ ಸಲ್ಮಾನ್ ಜತೆ ಮಲಯಾಳಂ ಮತ್ತು ತಮಿಳು ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನೇಹಾ ಶರ್ಮಾ ನಟಿಸಿದ್ದಾರೆ. ಇನ್ನು ʼತೆರಿ ಮೇರಿ ಕಹಾನಿ’ ಚಿತ್ರದ ಮೂಲಕ ಅವರು ಬಾಲಿವುಡ್ಗೆ ಎಂಟ್ರಿ ಕೊಟ್ಟಿದ್ದಾರೆ.