Tuesday, 25th June 2024

t20 ವಿಶ್ವಕಪ್: ಇಂದು ಭಾರತಕ್ಕೆ ಐರ್ಲೆಂಡ್ ಸವಾಲು

ನ್ಯೂಯಾರ್ಕ್:  ಬಾರಿಯ t20 ವಿಶ್ವಕಪ್ ನಲ್ಲಿ ಸಣ್ಣಪುಟ್ಟ ತಂಡಗಳು ಗಮನ ಸೆಳೆಯುತ್ತಿವೆ.

ಬುಧವಾರ ಟಿ ಟ್ವೆಂಟಿ ವಿಶ್ವಕಪ್ ನ ಆರನೇ ಪಂದ್ಯದಲ್ಲಿ ಭಾರತ ತಂಡ ಐರ್ಲೆಂಡ್ ಜೊತೆ ಸೆಣಸಾಡಲಿದೆ. ಇದು ಭಾರತ ತಂಡದ ಮೊದಲ ಪಂದ್ಯ ವಾಗಿದ್ದು, ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ದೊಡ್ಡ ತಂಡಗಳಿಗೂ ಸವಾಲ್ ಎಸೆಯುವ ಐರ್ಲೆಂಡ್ ತಂಡ ಇಂದು ಯಾವ ರೀತಿ ಪ್ರದರ್ಶನ ತೋರಲಿದೆ. ನ್ಯೂಯಾರ್ಕ್ ನಲ್ಲಿ ಈ ಪಂದ್ಯ ನಡೆಯಲಿದ್ದು, ಭಾರತೀಯ ಕಾಲಮಾನ ರಾತ್ರಿ 8ಗಂಟೆಗೆ ಈ ಪಂದ್ಯ ಪ್ರಸಾರವಾಗಲಿದೆ.

ಕಳೆದ ಮಂಗಳವಾರ ಇಂಗ್ಲೆಂಡ್ ಮತ್ತು ಸ್ಕಾಟ್ಲ್ಯಾಂಡ್ ಪಂದ್ಯ ಮಳೆಯಿಂದ ರದ್ದಾದರೆ, ಮತ್ತೊಂದು ಪಂದ್ಯದಲ್ಲಿ ನೆದರ್ಲ್ಯಾಂಡ್ ತಂಡ ನೇಪಾಳ ಎದುರು ಆರು ವಿಕೆಟ್ ಗಳಿಂದ ಭರ್ಜರಿ ಜಯ ಸಾಧಿಸಿದೆ.

 

Leave a Reply

Your email address will not be published. Required fields are marked *

error: Content is protected !!