Friday, 22nd November 2024

ಐಪಿಎಲ್ ಮಿನಿ ಹರಾಜು: ಸ್ಯಾಮ್ ಕರ್ರನ್ ದುಬಾರಿ ಆಟಗಾರ

ಕೊಚ್ಚಿ: ಇಂಡಿಯನ್ ಪ್ರೀಮಿಯರ್ ಲೀಗ್  ನ 10 ತಂಡಗಳ ನಡುವೆ ತೀವ್ರ ಬಿಡ್ಡಿಂಗ್ ನಡೆಯಿತು.

ಹರಾಜಿನಲ್ಲಿ ಒಟ್ಟು 405 ಆಟಗಾರರಿದ್ದು, ಗರಿಷ್ಠ 87 ಸ್ಥಾನಗಳನ್ನು ಭರ್ತಿ ಮಾಡಬೇಕಾಗಿತ್ತು, ಇದರಲ್ಲಿ 30 ವಿದೇಶಿ ಆಟಗಾರರು ತಂಡಗಳಿಂದ ಆಯ್ಕೆ ಯಾಗುತ್ತಾರೆ. ಕೊಚ್ಚಿಯಲ್ಲಿ ಹರಾಜು ನಡೆಯಿತು.

ಐಪಿಎಲ್ ಮಿನಿ ಹರಾಜು 2023 ರಲ್ಲಿ ಮಾರಾಟವಾದ ಎಲ್ಲಾ ಆಟಗಾರರ ಪಟ್ಟಿ 

  • ಸ್ಯಾಮ್ ಕರ್ರನ್ (ಪಂಜಾಬ್ ಕಿಂಗ್ಸ್): 18.5 ಕೋಟಿ ರೂ(ಐಪಿಎಲ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಆಟಗಾರ)
  • ಕ್ಯಾಮ್ ಗ್ರೀನ್ (ಮುಂಬೈ ಇಂಡಿಯನ್ಸ್): 17.5 ಕೋಟಿ ರೂ(ಎರಡನೇ ಅತ್ಯಂತ ದುಬಾರಿ ಖರೀದಿ)
  • ಬೆನ್ ಸ್ಟೋಕ್ಸ್ (ಚೆನ್ನೈ ಸೂಪರ್ ಕಿಂಗ್ಸ್): 16.25 ಕೋಟಿ ರೂ(ಆಟಗಾರನಿಗೆ ಜಂಟಿ ಮೂರನೇ ಅತಿ ಹೆಚ್ಚು ಬಿಡ್)
  • ನಿಕೋಲಸ್ ಪೂರನ್ (ಲಖನೌ ಸೂಪರ್ ಜೈಂಟ್ಸ್): 16 ಕೋಟಿ ರೂ.
  • ಹ್ಯಾರಿ ಬ್ರೂಕ್ (ಸನ್ರೈಸರ್ಸ್ ಹೈದರಾಬಾದ್): 13.25 ಕೋಟಿ ರೂ.
  • ಮಯಾಂಕ್ ಅಗರ್ವಾಲ್ (ಸನ್ರೈಸರ್ಸ್ ಹೈದರಾಬಾದ್): 8.25 ಕೋಟಿ ರೂ.
  • ಶಿವಂ ಮಾವಿ (ಗುಜರಾತ್ ಟೈಟಾನ್ಸ್): 6 ಕೋಟಿ ರೂ.
  • ಜೇಸನ್ ಹೋಲ್ಡರ್ (ರಾಜಸ್ಥಾನ್ ರಾಯಲ್ಸ್): 5.75 ಕೋಟಿ ರೂ.
  • ಮುಖೇಶ್ ಕುಮಾರ್ (ಡೆಲ್ಲಿ ಕ್ಯಾಪಿಟಲ್ಸ್): 5.5 ಕೋಟಿ ರೂ.
  • ಹೆನ್ರಿಚ್ ಕ್ಲಾಸೆನ್ (ಸನ್ರೈಸರ್ಸ್ ಹೈದರಾಬಾದ್): 5.25 ಕೋಟಿ ರೂ.
  • ರಿಲೀ ರೊಸೌ (ಡೆಲ್ಲಿ ಕ್ಯಾಪಿಟಲ್ಸ್): 4.6 ಕೋಟಿ ರೂ.
  • ಜೋಶುವಾ ಲಿಟಲ್ (ಗುಜರಾತ್ ಟೈಟಾನ್ಸ್): 4.4 ಕೋಟಿ ರೂ.
  • ವಿಲ್ ಜ್ಯಾಕ್ಸ್ (ರಾಯಲ್ ಚಾಲೆಂಜರ್ಸ್ ಬೆಂಗಳೂರು): 3.2 ಕೋಟಿ ರೂ.
  • ವಿವಂತ್ ಶರ್ಮಾ (ಸನ್ರೈಸರ್ಸ್ ಹೈದರಾಬಾದ್): 2.6 ಕೋಟಿ ರೂ.
  • ಮನೀಶ್ ಪಾಂಡೆ (ಡೆಲ್ಲಿ ಕ್ಯಾಪಿಟಲ್ಸ್): 2.4 ಕೋಟಿ ರೂ.
  • ಕೇನ್ ವಿಲಿಯಮ್ಸನ್ (ಗುಜರಾತ್ ಟೈಟಾನ್ಸ್): 2 ಕೋಟಿ ರೂ.
  • ಆದಿಲ್ ರಶೀದ್ (ಸನ್ರೈಸರ್ಸ್ ಹೈದರಾಬಾದ್): 2 ಕೋಟಿ ರೂ.
  • ಫಿಲ್ ಸಾಲ್ಟ್ (ಡೆಲ್ಲಿ ಕ್ಯಾಪಿಟಲ್ಸ್): 2 ಕೋಟಿ ರೂ.
  • ರೀಸ್ ಟಾಪ್ಲಿ (ರಾಯಲ್ ಚಾಲೆಂಜರ್ಸ್ ಬೆಂಗಳೂರು): 1.9 ಕೋಟಿ ರೂ.
  • ಮಯಾಂಕ್ ದಾಗರ್ (ಸನ್ರೈಸರ್ಸ್ ಹೈದರಾಬಾದ್): 1.8 ಕೋಟಿ ರೂ.
  • ಶಕೀಬ್ ಅಲ್ ಹಸನ್ (ಕೋಲ್ಕತಾ ನೈಟ್ ರೈಡರ್ಸ್): 1.5 ಕೋಟಿ ರೂ.
  • ಜೇ ರಿಚರ್ಡ್ಸನ್ (ಮುಂಬೈ ಇಂಡಿಯನ್ಸ್): 1.5 ಕೋಟಿ ರೂ.
  • ಆಡಂ ಜಂಪಾ (ರಾಜಸ್ಥಾನ್ ರಾಯಲ್ಸ್): 1.5 ಕೋಟಿ ರೂ.
  • ಕೆ.ಎಸ್.ಭರತ್ (ಗುಜರಾತ್ ಟೈಟಾನ್ಸ್): 1.2 ಕೋಟಿ ರೂ.
  • ಕೈಲ್ ಜೇಮಿಸನ್ (ಚೆನ್ನೈ ಸೂಪರ್ ಕಿಂಗ್ಸ್): 1 ಕೋಟಿ ರೂ.
  • ಅಕೇಲ್ ಹೊಸೈನ್ (ಸನ್ರೈಸರ್ಸ್ ಹೈದರಾಬಾದ್): 1 ಕೋಟಿ ರೂ.
  • ಜೋ ರೂಟ್ (ರಾಜಸ್ಥಾನ್ ರಾಯಲ್ಸ್): 1 ಕೋಟಿ ರೂ.
  • ಡೇವಿಡ್ ವೈಸ್ (ಕೋಲ್ಕತಾ ನೈಟ್ ರೈಡರ್ಸ್): 1 ಕೋಟಿ ರೂ.
  • ಎನ್ ಜಗದೀಶ್ (ಕೋಲ್ಕತಾ ನೈಟ್ ರೈಡರ್ಸ್): 90 ಲಕ್ಷ ರೂ.
  • ಡೇನಿಯಲ್ ಸ್ಯಾಮ್ಸ್ (ಲಖನೌ ಸೂಪರ್ ಜೈಂಟ್ಸ್): 75 ಲಕ್ಷ ರೂ.
  • ರಾಜನ್ ಕುಮಾರ್ (ರಾಯಲ್ ಚಾಲೆಂಜರ್ಸ್ ಬೆಂಗಳೂರು): 70 ಲಕ್ಷ ರೂ.
  • ನಿಶಾಂತ್ ಸಿಧು (ಚೆನ್ನೈ ಸೂಪರ್ ಕಿಂಗ್ಸ್): 60 ಲಕ್ಷ ರೂ.
  • ವೈಭವ್ ಅರೋರಾ (ಕೋಲ್ಕತಾ ನೈಟ್ ರೈಡರ್ಸ್): 60 ಲಕ್ಷ ರೂ.
  • ಅವಿನಾಶ್ ಸಿಂಗ್ (ರಾಯಲ್ ಚಾಲೆಂಜರ್ಸ್ ಬೆಂಗಳೂರು): 60 ಲಕ್ಷ ರೂ.
  • ಲಿಟ್ಟನ್ ದಾಸ್ (ಕೋಲ್ಕತಾ ನೈಟ್ ರೈಡರ್ಸ್): 50 ಲಕ್ಷ ರೂ.
  • ಮನ್ದೀಪ್ ಸಿಂಗ್ (ಕೋಲ್ಕತಾ ನೈಟ್ ರೈಡರ್ಸ್): 50 ಲಕ್ಷ ರೂ.
  • ನವೀನ್ ಉಲ್ ಹಕ್ (ಲಖನೌ ಸೂಪರ್ ಜೈಂಟ್ಸ್): 50 ಲಕ್ಷ ರೂ.
  • ಅಜಿಂಕ್ಯ ರಹಾನೆ (ಚೆನ್ನೈ ಸೂಪರ್ ಕಿಂಗ್ಸ್): 50 ಲಕ್ಷ ರೂ.
  • ಸಿಕಂದರ್ ರಾಜಾ (ಪಂಜಾಬ್ ಕಿಂಗ್ಸ್): 50 ಲಕ್ಷ ರೂ.
  • ಜಯದೇವ್ ಉನಾದ್ಕಟ್ (ಲಖನೌ ಸೂಪರ್ ಜೈಂಟ್ಸ್): 50 ಲಕ್ಷ ರೂ.
  • ಅಮಿತ್ ಮಿಶ್ರಾ (ಲಖನೌ ಸೂಪರ್ ಜೈಂಟ್ಸ್): 50 ಲಕ್ಷ ರೂ.
  • ಪಿಯೂಷ್ ಚಾವ್ಲಾ (ಮುಂಬೈ ಇಂಡಿಯನ್ಸ್): 50 ಲಕ್ಷ ರೂ.
  • ಡೊನೊವನ್ ಫೆರೇರಾ (ರಾಜಸ್ಥಾನ್ ರಾಯಲ್ಸ್): 50 ಲಕ್ಷ ರೂ.
  • ಮೋಹಿತ್ ಶರ್ಮಾ (ಗುಜರಾತ್ ಟೈಟಾನ್ಸ್): 50 ಲಕ್ಷ ರೂ.
  • ಇಶಾಂತ್ ಶರ್ಮಾ (ಡೆಲ್ಲಿ ಕ್ಯಾಪಿಟಲ್ಸ್): 50 ಲಕ್ಷ ರೂ.
  • ಮಯಾಂಕ್ ಮಾರ್ಕಂಡೆ (ಸನ್ರೈಸರ್ಸ್ ಹೈದರಾಬಾದ್): 50 ಲಕ್ಷ ರೂ.
  • ರೊಮಾರಿಯೊ ಶೆಫರ್ಡ್ (ಲಖನೌ ಸೂಪರ್ ಜೈಂಟ್ಸ್): 50 ಲಕ್ಷ ರೂ
  • ಯಶ್ ಠಾಕೂರ್ (ಲಕ್ನೋ ಸೂಪರ್ ಜೈಂಟ್ಸ್): 45 ಲಕ್ಷ ರೂ.
  • ಹರ್ಪ್ರೀತ್ ಭಾಟಿಯಾ (ಪಂಜಾಬ್ ಕಿಂಗ್ಸ್): 40 ಲಕ್ಷ ರೂ.
  • ಉಪೇಂದ್ರ ಯಾದವ್ (ಸನ್ರೈಸರ್ಸ್ ಹೈದರಾಬಾದ್): 30 ಲಕ್ಷ ರೂ.
  • ಕೆಎಂ ಆಸಿಫ್ (ರಾಜಸ್ಥಾನ್ ರಾಯಲ್ಸ್): 30 ಲಕ್ಷ ರೂ.
  • ಶೇಖ್ ರಶೀದ್ (ಚೆನ್ನೈ ಸೂಪರ್ ಕಿಂಗ್ಸ್): 20 ಲಕ್ಷ ರೂ.
  • ಸಮರ್ಥ್ ವ್ಯಾಸ್ (ಸನ್ರೈಸರ್ಸ್ ಹೈದರಾಬಾದ್): 20 ಲಕ್ಷ ರೂ.
  • ಸನ್ವೀರ್ ಸಿಂಗ್ (ಸನ್ರೈಸರ್ಸ್ ಹೈದರಾಬಾದ್): 20 ಲಕ್ಷ ರೂ.
  • ಹಿಮಾಂಶು ಶರ್ಮಾ (ರಾಯಲ್ ಚಾಲೆಂಜರ್ಸ್ ಬೆಂಗಳೂರು): 20 ಲಕ್ಷ ರೂ.
  • ಮನೋಜ್ ಭಾಂಡಗೆ (ರಾಯಲ್ ಚಾಲೆಂಜರ್ಸ್ ಬೆಂಗಳೂರು): 20 ಲಕ್ಷ ರೂ.
  • ಡುವಾನ್ ಜಾನ್ಸನ್ (ಮುಂಬೈ ಇಂಡಿಯನ್ಸ್): 20 ಲಕ್ಷ ರೂ.
  • ಪ್ರೇರಕ್ ಮಂಕಡ್ (ಲಕ್ನೋ ಸೂಪರ್ ಜೈಂಟ್ಸ್): 20 ಲಕ್ಷ ರೂ.
  • ಉರ್ವಿಲ್ ಪಟೇಲ್ (ಗುಜರಾತ್ ಟೈಟಾನ್ಸ್): 20 ಲಕ್ಷ ರೂ.
  • ವಿಷ್ಣು ವಿನೋದ್ (ಮುಂಬೈ ಇಂಡಿಯನ್ಸ್): 20 ಲಕ್ಷ ರೂ.
  • ವಿದ್ವತ್ ಕಾವೇರಪ್ಪ (ಪಂಜಾಬ್ ಕಿಂಗ್ಸ್): 20 ಲಕ್ಷ ರೂ.
  • ಸುಯಾಶ್ ಶರ್ಮಾ (ಕೋಲ್ಕತಾ ನೈಟ್ ರೈಡರ್ಸ್): 20 ಲಕ್ಷ ರೂ.
  • ಶಮ್ಸ್ ಮುಲಾನಿ (ಮುಂಬೈ ಇಂಡಿಯನ್ಸ್): 20 ಲಕ್ಷ ರೂ.
  • ನಿತೀಶ್ ಕುಮಾರ್ ರೆಡ್ಡಿ (ಸನ್ರೈಸರ್ಸ್ ಹೈದರಾಬಾದ್) 20 ಲಕ್ಷ ರೂ.
  • ಕುನಾಲ್ ರಾಥೋಡ್ (ರಾಜಸ್ಥಾನ್ ರಾಯಲ್ಸ್) 20 ಲಕ್ಷ ರೂ.
  • ಕುಲವಂತ್ ಖೇಜ್ರೋಲಿಯಾ (ಕೋಲ್ಕತಾ ನೈಟ್ ರೈಡರ್ಸ್): 20 ಲಕ್ಷ ರೂ.
  • ಆರ್ ಸೋನು ಯಾದವ್ (ರಾಯಲ್ ಚಾಲೆಂಜರ್ಸ್ ಬೆಂಗಳೂರು): 20 ಲಕ್ಷ ರೂ.
  • ಅಜಯ್ ಮಂಡಲ್ (ಚೆನ್ನೈ ಸೂಪರ್ ಕಿಂಗ್ಸ್) 20 ಲಕ್ಷ ರೂ.
  • ನೇಹಾಲ್ ವಧೇರಾ (ಮುಂಬೈ ಇಂಡಿಯನ್ಸ್): 20 ಲಕ್ಷ ರೂ.
  • ಮೋಹಿತ್ ರಾಠೀ (ಪಂಜಾಬ್ ಕಿಂಗ್ಸ್): 20 ಲಕ್ಷ ರೂ.
  • ಶಿವಂ ಸಿಂಗ್ (ಪಂಜಾಬ್ ಕಿಂಗ್ಸ್): 20 ಲಕ್ಷ ರೂ.
  • ಭಗತ್ ವರ್ಮಾ (ಚೆನ್ನೈ ಸೂಪರ್ ಕಿಂಗ್ಸ್): 20 ಲಕ್ಷ ರೂ.
  • ಅನ್ಮೋಲ್ಪ್ರೀತ್ ಸಿಂಗ್ (ಸನ್ರೈಸರ್ಸ್ ಹೈದರಾಬಾದ್): 20 ಲಕ್ಷ ರೂ.
  • ಎಂ ಅಶ್ವಿನ್ (ರಾಜಸ್ಥಾನ್ ರಾಯಲ್ಸ್): 20 ಲಕ್ಷ ರೂ.
  • ಆಕಾಶ್ ವಸಿಷ್ಠ (ರಾಜಸ್ಥಾನ್ ರಾಯಲ್ಸ್): 20 ಲಕ್ಷ ರೂ.
  • ಅಬ್ದುಲ್ ಪಿಎ (ರಾಜಸ್ಥಾನ್ ರಾಯಲ್ಸ್): 20 ಲಕ್ಷ ರೂ.
  • ಯುದ್ಧವೀರ್ ಚರಕ್ (ಲಕ್ನೋ ಸೂಪರ್ ಜೈಂಟ್ಸ್): 20 ಲಕ್ಷ ರೂ.
  • ರಾಘವ್ ಗೋಯಲ್ (ಮುಂಬೈ ಇಂಡಿಯನ್ಸ್): 20 ಲಕ್ಷ ರೂ.

Read E-Paper click here