Friday, 20th September 2024

ಫುಟ್ಬಾಲ್ ಫೆಡರೇಷನ್ ನ ನೂತನ ಅಧ್ಯಕ್ಷರಾಗಿ ಕಲ್ಯಾಣ್ ಚೌಬೆ ಆಯ್ಕೆ

ವದೆಹಲಿ: ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ ನ ನೂತನ ಅಧ್ಯಕ್ಷರಾಗಿ ಕಲ್ಯಾಣ್ ಚೌಬೆ ಅವರು ಶುಕ್ರವಾರ ಆಯ್ಕೆಯಾಗಿದ್ದಾರೆ.

ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ʼನ ನೂತನ ಅಧ್ಯಕ್ಷ ರಾಗಿ ಕಲ್ಯಾಣ್ ಚೌಬೆ ಶುಕ್ರವಾರ ಆಯ್ಕೆಯಾಗಿದ್ದಾರೆ.

ಭಾರತದ ಮಾಜಿ ನಾಯಕ ಬೈಚುಂಗ್ ಭುಟಿಯಾ ಕೂಡ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದರು. ಆದರೆ, ಅವರು ಚುನಾವಣೆಯಲ್ಲಿ ಚೌಬೆ ವಿರುದ್ಧ ಸೋತರು. ಭುಟಿಯಾ ಕೇವಲ ಒಂದು ಮತ ಪಡೆದರೆ, ಚೌಬೆ 33 ಮತಗಳನ್ನ ಪಡೆದರು.

ಈ ಗೆಲುವಿನ ಪರಿಣಾಮವಾಗಿ, ಚೌಬೆ ಎಐಎಫ್‌ಎಫ್‌ನ ಮೊದಲ ಆಟಗಾರ-ಅಧ್ಯಕ್ಷರಾಗಿದ್ದಾರೆ.