ಬೆಂಗಳೂರು: ಪ್ರತಿಷ್ಠಿತ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯ(Womens T20 World Cup) 9ನೇ ಆವೃತ್ತಿ ನಾಳೆಯಿಂದ(ಅ.3 ಗುರುವಾರ) ದುಬೈಯಲ್ಲಿ ಆರಂಭಗೊಳ್ಳಲಿದೆ. ಈ ಹಿಂದಿನ 8 ಆವೃತ್ತಿಯ ಇತಿಹಾಸದಲ್ಲಿ ಅನೇಕ ಆಟಗಾರ್ತಿಯರು ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಸೇರಿ ಹಲವು ದಾಖಲೆ ನಿರ್ಮಿಸಿದ್ದಾರೆ. ಈ ದಾಖಲೆಗಳ ಪಟ್ಟಿ ಇಲ್ಲಿದೆ.
ಟಾಪ್-5 ಸ್ಕೋರರ್
ಆಟಗಾರ್ತಿ | ದೇಶ | ಪಂದ್ಯ | ರನ್ |
ಸೂಜಿ ಬೇಟ್ಸ್ | ನ್ಯೂಜಿಲ್ಯಾಂಡ್ | 36 | 1066 |
ಮೆಗ್ ಲ್ಯಾನಿಂಗ್ | ಆಸ್ಟ್ರೇಲಿಯಾ | 35 | 992 |
ಅಲಿಸ್ಸಾ ಹೀಲಿ | ಆಸ್ಟ್ರೇಲಿಯಾ | 39 | 941 |
ಸ್ಟಫಾನಿ ಟೇಲರ್ | ವೆಸ್ಟ್ ಇಂಡೀಸ್ | 31 | 926 |
ಷಾರ್ಲೆಟ್ ಎಡ್ವರ್ಡ್ಸ್ | ಇಂಗ್ಲೆಂಡ್ | 24 | 768 |
ಇದನ್ನೂ ಓದಿ Womens T20 World Cup: ಟೂರ್ನಿಯ ಮಾದರಿ, ವೇಳಾಪಟ್ಟಿಯ ವಿವರ ಹೀಗಿದೆ
ಟಾಪ್-5 ವಿಕೆಟ್ ಟೇಕರ್
ಆಟಗಾರ್ತಿ | ದೇಶ | ಪಂದ್ಯ | ವಿಕೆಟ್ |
ಶಬ್ನಿಮ್ ಇಸ್ಮಾಯಿಲ್ | ದಕ್ಷಿಣ ಆಫ್ರಿಕಾ | 32 | 43 |
ಅನ್ಯಾ ಶ್ರಬೊಲ್ | ಇಂಗ್ಲೆಂಡ್ | 27 | 41 |
ಮೇಗನ್ ಶುಟ್ | ಆಸ್ಟ್ರೇಲಿಯಾ | 24 | 40 |
ಎಲ್ಲಿಸ್ ಪೆರ್ರಿ | ಆಸ್ಟ್ರೇಲಿಯಾ | 42 | 40 |
ಸ್ಟಫಾನಿ ಟೇಲರ್ | ವೆಸ್ಟ್ ಇಂಡೀಸ್ | 31 | 33 |
ಟಾಪ್-5 ಕ್ಯಾಚ್ ಪಟ್ಟಿ
ಆಟಗಾರ್ತಿ | ದೇಶ | ಪಂದ್ಯ | ಕ್ಯಾಚ್ |
ಸೂಜಿ ಬೇಟ್ಸ್ | ನ್ಯೂಜಿಲ್ಯಾಂಡ್ | 36 | 19 |
ಜೆನ್ನಿ ಗನ್ | ಇಂಗ್ಲೆಂಡ್ | 24 | 16 |
ಎಲ್ಲಿಸ್ ಪೆರ್ರಿ | ಆಸ್ಟ್ರೇಲಿಯಾ | 42 | 15 |
ಸೋಫಿ ಡಿವೈನ್ | ನ್ಯೂಜಿಲ್ಯಾಂಡ್ | 32 | 14 |
ನ್ಯಾಟ್ ಸ್ಕಿವರ್ ಬ್ರಂಟ್ | ಇಂಗ್ಲೆಂಡ್ | 25 | 14 |
ಶತಕ ಬಾರಿಸಿದ ಆಟಗಾರ್ತಿಯರು
ಆಟಗಾರ್ತಿ | ದೇಶ | ರನ್ |
ಡಿಯಾಂಡ್ರಾ ಡಾಟಿನ್ | ವೆಸ್ಟ್ ಇಂಡೀಸ್ | 112* |
ಮೆಗ್ ಲ್ಯಾನಿಂಗ್ | ಆಸ್ಟ್ರೇಲಿಯಾ | 126 |
ಹರ್ಮನ್‌ಪ್ರೀತ್ ಕೌರ್ | ಭಾರತ | 103 |
ಹೀದರ್ ನೈಟ್ | ಇಂಗ್ಲೆಂಡ್ | 108* |
ಲಿಜೆಲ್ಲೆ ಲೀ | ದಕ್ಷಿಣ ಆಫ್ರಿಕಾ | 101 |
ಮುನೀಬಾ ಅಲಿ | ಪಾಕಿಸ್ತಾನ | 102 |
ಚಾಂಪಿಯನ್‌ಗಳು
ವರ್ಷ | ಚಾಂಪಿಯನ್ | ರನ್ನರ್ ಅಪ್ |
2009 | ಇಂಗ್ಲೆಂಡ್ | ನ್ಯೂಜಿಲ್ಯಾಂಡ್ |
2010 | ಆಸ್ಟ್ರೇಲಿಯಾ | ನ್ಯೂಜಿಲ್ಯಾಂಡ್ |
2012 | ಆಸ್ಟ್ರೇಲಿಯಾ | ಇಂಗ್ಲೆಂಡ್ |
2014 | ಆಸ್ಟ್ರೇಲಿಯಾ | ಇಂಗ್ಲೆಂಡ್ |
2016 | ವೆಸ್ಟ್ ಇಂಡೀಸ್ | ಆಸ್ಟ್ರೇಲಿಯಾ |
2018 | ಆಸ್ಟ್ರೇಲಿಯಾ | ಇಂಗ್ಲೆಂಡ್ |
2020 | ಆಸ್ಟ್ರೇಲಿಯಾ | ಭಾರತ |
2023 | ಆಸ್ಟ್ರೇಲಿಯಾ | ದಕ್ಷಿಣ ಆಫ್ರಿಕಾ |