ಬೆಂಗಳೂರು:
ಮಹಾಮಾರಿ ಕೋರೂನಾ ಕಾಯಿಲೆಯಿಂದ ವಿಶ್ವವನ್ನು ರಕ್ಷಿಸಲು ಲಿಂಗ ಪೂಜೆ ಸಲ್ಲಿಸಿ ಪ್ರಾರ್ಥಿಸಿದ ಮಾಜಿ ಸಚಿವ ಎಂಬಿ ಪಾಟೀಲ್, ಬೆಂಗಳೂರಿನ ಸದಾಶಿವನಗರದ ತಮ್ಮ ನಿವಾಸದಲ್ಲಿ ಸೋಮವಾರ ಸಂಜೆ ೭.ಗಂಟೆಗೆ ವಿವಿಧ ಸಂಘ ಸಂಸ್ಥೆಗಳು ಮತ್ತು ನಾಡಿನ ಪೂಜ್ಯ ಮಠಾಧೀಶರ ಕರೆಗೆ ಓಗೊಟ್ಟ
ಎಂಬಿ ಪಾಟೀಲ್ ಅವರು ಇಡೀ ವಿಶ್ವವನ್ನು ಈ ಮಾರಕ ಕಾಯಿಲೆಯಿಂದ ರಕ್ಷಿಸುವಂತೆ ಪ್ರಾರ್ಥಿಸಿದರು.