Thursday, 12th December 2024

ಕೇತಗಾನಹಳ್ಳಿ ತೋಟದಲ್ಲಿ ನಿಖಿಲ್ ಮದುವೆ

ಬೆಂಗಳೂರು:

ನಿಖಿಲ್ ಗೌಡ ಹಾಗು ರೇವತಿ ಅವರ ವಿವಾಹ ಇದೇ 17 ರಂದು ಕೇತಗಾನಹಳ್ಳಿಯ ತೋಟದಲ್ಲಿ ಜರುಗಲಿದ್ದು ಈ ವೇಳೆ ತಾವೆಲ್ಲರೂ ತಾವಿದ್ದ ಸ್ಥಳದಿಂದಲೆ ವಧುವರರನ್ಧು ಆಶೀರ್ವಾದ ಮಾಡಬೇಕು ಎಂದು ಮಾಜಿ ಸಿಎಂ ಕುಮಾರಸ್ವಾಮಿ ಮನವಿ ಮಾಡಿದ್ದಾರೆ.

 

ಕರೋನಾ ಮರೆಯಾದ ಮೇಲೆ ತಮ್ಮೆಲ್ಲರ ಆಶೀರ್ವಾದಕ್ಕಾಗಿ ದಂಪತಿಗಳು ನಿಮ್ಮ ಮುಂದೇ ಬರಲಿದ್ದಾರೆ ದಯಮಾಡಿ ತಾವು ಅಭಿಮಾನದಿಂದ ಬಂದು ನಮ್ಮಿಂದ ಸಮಾಜಕ್ಕೆ ತಪ್ಪು ಸಂದೇಶ ಹೋಗುವುದು ಬೇಡ ಆರೋಗ್ಯ ಸಮಾಜ ನಿರ್ಮೀಸೋಣ ಎಂದಿದ್ದಾರೆ.