Sunday, 15th December 2024

ಕೋಫರ್ ಜೆನರಿಕ್ ಔಷಧಿ ಬಳಕೆಗೆ  ಅನುಮತಿ

ಬೆಂಗಳೂರು:
ಹೆಟೆರೋ  ಸೋಂಕು ನಿರೋಧಕ ಔಷಧಿಯಾಗಿರುವ ‌‌ಕೋಫರ್ ಅನ್ನು ಮಾರುಕಟ್ಟಗೆ ಬಿಡುಗಡೆ ಮಾಡಲು ಭಾರತೀಯ ಔಷಧ ನಿಯಂತ್ರಕ ಸಂಸ್ಥೆುಂದ ಅನುಮತಿ ಪಡೆದಿದೆ. ಕೋಫರ್  ಎಂಬ ಹೆಸರಿನ ಜೆನರಿಕ್ ಔಷಧ ಇದಾಗಿದ್ದು, ಕೋವಿಡ್-19 ಚಿಕಿಿತ್ಸೆಗ ನೀಡಲಾಗುತ್ತದೆ. ಇದು ಹೆಟೆರೋದ  ಜೆನರಿಕ್ ರೂಪಾಂತರವಾಗಿದೆ.
ಹೆಟೆರೋ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ.ಬಿ.ಪಾರ್ಥ ಸಾರಥಿ ರೆಡ್ಡಿ ಅವರು ಈ ಬಗ್ಗೆ ಮಾತನಾಡಿ, ಭಾರತದಲ್ಲಿ ಕೋಡ್-19 ಪ್ರಕರಣಗಳು ಹೆಚ್ಚುತ್ತಿರವ  ಹಿನ್ನಲೆಯಲ್ಲಿ  ತನ್ನ ಪಾಸಿಟಿವ್ ಕ್ಲಿನಿಕಲ್ ಫಲಿತಾಂಶಗಳನ್ನು ನೀಡುವ ಮೂಲಕ ಗೇಮ್ ಚೇಂಜರ್ ಆಗಿ ಹೊರಹೊಮ್ಮಲಿದೆ. ಅತ್ಯುತ್ತಮವಾದ ಸಂಶೋಧನಾ ಸಾಮರ್ಥ್ಯಗಳನ್ನು ಒಳಗೊಡ ಕಂಪನಿಯು ದೇಶಾದ್ಯಂತ ಈ ಔಷಧವು ಲಭ್ಯವಾಗುವಂತೆ ಮಾಡಲಿದೆ. ಪ್ರಸ್ತುತ ಇರುವ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿಿನಲ್ಲಿ ನಾವು ಸಾಕಷ್ಟು ದಾಸ್ತಾನು ಇಡುವುದನ್ನು ಖಚಿತಪಡಿಸುತ್ತೇವೆ. ಕೋವಿಡ್-19 ರುದ್ಧ ಹೋರಾಟ ಮಾಡುವ ಪ್ರಕ್ರಿಯೆಯಲ್ಲಿ ನಾವು ನಿರಂತರವಾಗಿ ಸರಕಾರ ಮತ್ತು ವೈದ್ಯಕೀಯ ಸಮುದಾಯದೊಂದಿಗೆ ಸಂಪರ್ಕ ಹೊಂದಿದ್ದೇವೆ. ಪ್ರಧಾನಮಂತ್ರಿ ಅವರು ಘೋಷಣೆ ಮಾಡಿರುವ ಮೇಕ್ ಇನ್ ಇಂಡಿಯಾ ಅಭಿಯಾನದಲ್ಲಿ ತಯಾರಾಗುತ್ತಿರುವ ಸಂಪೂರ್ಣ ಸ್ವದೇಶಿ ಉತ್ಪನ್ನವಾಗಿದೆ  ಎಂದು ತಿಳಿಸಿದರು.