Thursday, 12th December 2024

ಬಿಬಿಎಂಪಿ 7 ವಲಯಗಳಲ್ಲಿ 38 ವಾರ್ಡ್ ಗಳು ರೆಡ್‍ಝೋನ್

ವಿಶ್ವವಾಣಿ ಸುದ್ದಿಮನೆ
ಬೆಂಗಳೂರು: 
ಸಕ್ರಿಯ ಕರೋನಾ ಪ್ರಕರಣಗಳಲ್ಲಿ ಸಿಲಿಕಾನ್ ಸಿಟಿ ಮೊದಲ ಸ್ಥಾನದಲ್ಲಿದೆ. ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಕರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಹಾಟ್‍ಸ್ಪಾಟ್ ಪಟ್ಟಿಯಿಂದ ನಮ್ಮ ಏರಿಯಾ ಇಲ್ಲ ಅಂತ ನಿಟ್ಟುಸಿರು ಬಿಡುತ್ತಿರುವವರು ಆತಂಕ ಪಡುವಂತಾಗಿದೆ.
ಬೆಂಗಳೂರಿನಲ್ಲಿ ವಲಯವಾರು ರೆಡ್ಝೋನ್‍ಗಳಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಬಿಬಿಎಂಪಿ 8 ವಲಯಗಳಲ್ಲಿ 38 ವಾರ್ಡ್ ಗಳು ರೆಡ್ ಝೋನ್ ಪಟ್ಟಿಯಲ್ಲಿವೆ. ಬೆಂಗಳೂರಿನಲ್ಲಿ 80 ಕೊರೊನಾ ಪ್ರಕರಣಗಳು ಸಕ್ರಿಯವಾಗಿವೆ.
ಬಿಬಿಎಂಪಿ 8 ವಲಯಗಳಲ್ಲಿರುವ 38 ವಾರ್ಡ್ ಗಳ ಪಟ್ಟಿ  
1. ಬೊಮ್ಮನಹಳ್ಳಿ ವಲಯ:
ಹೊಂಗಸಂದ್ರ,
ಸಿಂಗಸಂದ್ರ
2 ಮಹದೇವಪುರ ವಲಯ:
ಹಗಡೂರು,
ಹೂಡಿ,
ವರ್ತೂರು,
ಹೊರಮಾವು,
ಗರುಡಾಚರ್ ಪಾಳ್ಯ,
3. ಬೆಂಗಳೂರು ದಕ್ಷಿಣ ವಲಯ:
ಭೈರಸಂಧ್ರ,
ಆಡುಗೋಡಿ,
ಸುದ್ದುಗುಂಟೆ ಪಾಳ್ಯ,
ಶಾಕಂಭರಿ ನಗರ,
ಜೆ.ಪಿ ನಗರ,
ಬಾಪೂಜಿ ನಗರ,
ಹೊಸಹಳ್ಳಿ,
ಸುಧಾಮನಗರ,
ಮಡಿವಾಳ,
ಅತ್ತಿಗುಪ್ಪೆ,
ಕರೀಸಂಧ್ರ
4. ಬೆಂಗಳೂರು ಪೂರ್ವ ವಲಯ:
ವಸಂತ ನಗರ,
ಹೊಯ್ಸಳ ನಗರ,
ಲಿಂಗರಾಜಪುರ,
ಹೊಸ ತಿಪ್ಪಸಂದ್ರ,
ಜೀವನ್ ಭೀಮಾನಗರ,
ರಾಧಕೃಷ್ಣ ಟೆಂಪಲ್,
ಸಿ.ವಿ ರಾಮನ್ ನಗರ,
ರಾಮಸ್ವಾಮಿ ಪಾಳ್ಯ,
ಮಾರುತಿ ಸೇವಾ ನಗರ,
ದೊಮ್ಮಲೂರು.
5 .ಬೆಂಗಳೂರು ಪಶ್ಚಿಮ ವಲಯ:
ಅರಮನೆ ನಗರ,
ನಾಗರ ಭಾವಿ,
ನಾಗಪುರ,
ಶಿವನಗರ,
ಆಜಾದ್ ನಗರ,
ಜಗ ಜೀವನ್ ರಾಮ್ ನಗರ,
ಸುಭಾಷ್ ನಗರ,
ಯಶವಂತಪುರ,
6. ಯಲಹಂಕ ವಲಯ:
ಥಣಿಸಂದ್ರ,
ಬ್ಯಾಟರಾಯನಪುರ
7. ಆರ್.ಆರ್.ನಗರ ವಲಯ:
ರಾಜರಾಜೇಶ್ವರಿನಗರ