Sunday, 15th December 2024

ಮೆಜೆಸ್ಟಿಿಕ್‌ನಲ್ಲಿ ಕುಸಿದುಬಿದ್ದ ವೃದ್ಧ

ವಿಶ್ವವಾಣಿ ಸುದ್ದಿಮನೆ ಬೆಂಗಳೂರು:
ಮೆಜೆಸ್ಟಿಕ್ ಬಿಎಂಟಿಸಿ ಬಸ್ ನಿಲ್ದಾಣದ 13 ನೇ ಪ್ಲಾಟ್ ಫಾರಂ ಬಳಿ ವೃದ್ಧನೊಬ್ಬ ಕುಸಿದು ಬಿದ್ದು ಕೆಲಕಾಲ ಆತಂಕ ಮನೆ ಮಾಡಿತ್ತು.

ಜ್ವರದಿಂದ ಬಳಲಿ ಕುಸಿದು ಬಿದ್ದ ವೃದ್ಧನನ್ನ ಕಂಡು ಭಯದಿಂದ ಓಡಿ ಹೋಗಿದ್ದಾರೆ. ನಂತರ ಬಿಎಂಟಿಸಿ ಸಿಬ್ಬಂದಿ ವೃದ್ಧ ಬಿದ್ದ ಜಾಗವನ್ನು ಸ್ಯಾನಿಟೈಸ್ ಮಾಡಿದ್ದಾರೆ. ಕುಸಿದು ಬಿದ್ದ ವೃದ್ಧನನ್ನು ಆಸ್ಪತ್ರೆಗೆ ಆರೋಗ್ಯ ಇಲಾಖೆ ಸಿಬ್ಬಂದಿ ಕರೆದೊಯ್ದುರು. ವೈದ್ಯಕೀಯ ಸಿಬ್ಬಂದಿ ಸಂಪೂರ್ಣ ಪಿಪಿಇ ಕಿಟ್ ಧರಿಸಿ ವೃದ್ದನನ್ನು ಶ್ಟಿ್‌ೃ ಮಾಡಿದ್ದಾರೆ.