ಇಂಡಿ: ಎಸ್. ಬಿ.ಪ.ಪೂ ಕಾಲೇಜಿನ ಪ್ರೌಢ ಶಾಲೆ ಹಿರೇರೂಗಿ ಬೋಳೆಗಾಂವ್ ಶಾಲೆಯ ಕುಮಾರಿ ಆರತಿ ಶಿಪಯ್ಯಾ ಮಠ ೯ನೇ ತರಗತಿ ಜಿಲ್ಲಾ ಮಠದ ಕ್ರೀಡಾ ವಿಭಾಗದಲ್ಲಿ ೧೫೦೦ ಮೀಟರ ಓಟದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾಳೆ.
ವಿಧ್ಯಾರ್ಥಿನಿಯ ಸಾಧನೆಗೆ ಸಂಸ್ಥೆಯ ಅಧ್ಯಕ್ಷರು ಆಡಳಿತ ಮಂಡಳಿಯ ಸದಸ್ಯರು, ಟಿ.ಎಂ.ವ್ಹಿ ಸಂಸ್ಥೆ ಹಾಗೂ ಮುಖ್ಯಗುರು ಕೆ.ಆರ್ ಕಾಪ್ಸೆ. ಶಿಕ್ಷಕ ಸಿಬ್ಬಂದ್ದ ಸಂಸ್ಕೃತಿ ಶಾಲೆಯ ಶಿಕ್ಷಕ ಸಿಬ್ಬಂದಿ ,ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.