Thursday, 19th September 2024

2 ತಿಂಗಳ ಬಳಿಕ ದೇಶೀಯ ವಿಮಾನ ಸೇವೆ ಆರಂಭ

ದೆಹಲಿ: ಕರೋನಾ ನಿಯಂತ್ರಿಸಲು ಆರೋಗ್ಯ ಸಚಿವಾಲಯ ಹೊರಡಿಸಿದ ತಡೆಗಟ್ಟುವ ಮಾರ್ಗಸೂಚಿಗಳಿಗೆ ಅನುಸಾರವಾಗಿ, ಸ್ಥಗಿತಗೊಳಿಸಲಾಗಿದ್ದ ದೇಶೀಯ ವಿಮಾನ ಸೇವೆ ಎರಡು ತಿಂಗಳ ನಂತರ ಸೋಮವಾರ ಪುನರಾರಂಭಗೊಂಡಿವೆ.

ಮೊದಲ ವಿಮಾನ ಸೋಮವಾರ ಬೆಳಗ್ಗೆೆ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಾಣ ಟರ್ಮಿನಲ್ 3 ರಿಂದ ಪುಣೆಗೆ ಬೆಳಗ್ಗೆೆ 4.45 ಗಂಟೆಗೆ ಹೊರಟು 7.55 ಗಂಟೆಗೆ ತಲುಪಿದೆ. ಕರೋನಾ ಹರಡುವಿಕೆ ನಿಯಂತ್ರಿಸುವ ದೃಷ್ಟಿಯಿಂದ ದೇಶಾದ್ಯಂತ ಬೀಗ ಹಾಕಿದ್ದರಿಂದ ಎರಡು ತಿಂಗಳಿನಿಂದ ಆಂತರಿಕ ವಾಯು ಸೇವೆಗಳನ್ನು ಸ್ಥಗಿತಗೊಳಿಸಲಾಗಿತ್ತು.

Leave a Reply

Your email address will not be published. Required fields are marked *