ರಾಜ್ಯದಲ್ಲಿ ಕರೋನಾ ವೈರಸ್ ದಿನದಿಂದ ದಿನಕ್ಕೆ ವ್ಯಾಪಕವಾಗಿ ಹರಡುತ್ತಿದ್ದು, ಶುಕ್ರವಾರ ಒಂದೇ ದಿನ 44 ಹೊಸ ಪ್ರಕರಣಗಳು ವರದಿಯಾಗುವ ಮೂಲಕ ಸೋಂಕಿತರ ಸಂಖ್ಯೆ 359ಕ್ಕೆ ಏರಿಕೆಯಾಗಿದೆ.
ಶುಕ್ರವಾರ ದೃಢಪಟ್ಟ ಸೋಂಕಿತರ ಪಟ್ಟಿ
ರೋಗಿ 316 – ಬೆಂಗಳೂರು ನಗರದ 55 ವರ್ಷದ ವ್ಯಕ್ತಿಗೆ ಸೋಂಕು ದೃಢಪಟ್ಟಿದ್ದು, ಸೋಂಕು ಹೇಗೆ ತಗುಲಿತು ಎಂಬ ಮಾಹಿತಿ ಪತ್ತೆ ಹಚ್ಚಲಾಗುತ್ತಿದೆ.
ರೋಗಿ 317 – ಬೆಂಗಳೂರು ನಗರದ 11 ವರ್ಷದ ಬಾಲಕಿಗೆ ಸೋಂಕು ಹರಡಿದ್ದು, ಸಂಪರ್ಕ ಮಾಹಿತಿ ಕಲೆ ಹಾಕಲಾಗುತ್ತಿದೆ.
ರೋಗಿ 318 – ಮೈಸೂರು ಜಿಲ್ಲೆಯ ನಂಜನಗೂಡಿನ 50 ವರ್ಷದ ವ್ಯಕ್ತಿಗೆ ರೋಗಿ 52ರ ಸಂಪರ್ಕದಿಂದ ಸೋಂಕು ತಗುಲಿದೆ.
ರೋಗಿ 319 – ಮೈಸೂರು ಜಿಲ್ಲೆಯ ನಂಜನಗೂಡಿನ 33 ವರ್ಷದ ವ್ಯಕ್ತಿಗೆ ರೋಗಿ 52ರ ಸಂಪರ್ಕದಿಂದ ಸೋಂಕು ಹರಡಿದೆ.
ರೋಗಿ 320 – ಮೈಸೂರು ಜಿಲ್ಲೆಯ ನಂಜನಗೂಡಿನ 33 ವರ್ಷದ ವ್ಯಕ್ತಿಗೆ ರೋಗಿ 52ರ ಸಂಪರ್ಕದಿಂದ ಸೋಂಕು ತಗುಲಿದೆ.
ರೋಗಿ 321 – ಮೈಸೂರು ಜಿಲ್ಲೆಯ 41 ವರ್ಷದ ಮಹಿಳೆಗೆ ರೋಗಿ 73ರ ಸಂಪರ್ಕದಿಂದ ಸೋಂಕು ತಗುಲಿದೆ.
ರೋಗಿ 322 – ಮಂಡ್ಯ ಜಿಲ್ಲೆಯ ಮಳವಳ್ಳಿಯ 25 ವರ್ಷದ ವ್ಯಕ್ತಿಗೆ ರೋಗಿ 171ರ ಸಂಪರ್ಕದಿಂದ ಸೋಂಕು ಹರಡಿದೆ.
ರೋಗಿ 323 – ಮಂಡ್ಯ ಜಿಲ್ಲೆಯ ಮಳವಳ್ಳಿಯ 29 ವರ್ಷದ ವ್ಯಕ್ತಿಗೆ ರೋಗಿ 171ರ ಸಂಪರ್ಕದಿಂದ ಸೋಂಕು ಕಾಣಿಸಿಕೊಂಡಿದೆ.
ರೋಗಿ 324 – ಮಂಡ್ಯ ಜಿಲ್ಲೆಯ ಮಳವಳ್ಳಿಯ 45 ವರ್ಷದ ವ್ಯಕ್ತಿಗೆ ರೋಗಿ 171ರ ಸಂಪರ್ಕದಿಂದ ಸೋಂಕು ತಗುಲಿದೆ.
ರೋಗಿ 325 – ದಕ್ಷಿನ ಕನÀ್ನಡ ಜಿಲ್ಲೆಯ ಉಪ್ಪಿನಂಗಡಿಯ 39 ವರ್ಷದ ವ್ಯಕ್ತಿಗೆ ಸೋಂಕು ಹರಡಿದ್ದು, ಮಾ. 28ರಂದು ದೆಹಲಲಿ ಪ್ರಯಾಣದ ಹಿನ್ನೆಲೆ ಹೊಂದಿದ್ದಾರೆ.
ರೋಗಿ 326 – ಬೆಂಗಳೂರು ನಗರದ 6 ವರ್ಷದ ಬಾಲಕನಿಗೆ ಸೋಂಕು ತಗುಲಿದ್ದು, ರೋಗಿ 252ರ ಸಂಪರ್ಕದಿಂದ ಸೋಂಕು ಕಾಣಿಸಿಕೊಂಡಿದೆ.
ರೋಗಿ 327 – ಬೆಂಗಳೂರು ನಗರದ 25 ವರ್ಷದ ಮಹಿಳೆಗೆ ಸೋಂಕು ಕಾಣಿಸಿಕೊಂಡಿದ್ದು, ರೋಗಿ 252ರ ಸಂಪರ್ಕದಿಂದ ಸೋಂಕು ತಗುಲಿದೆ.
ರೋಗಿ 328 – ಬೀದರ್ ಜಿಲ್ಲೆಯ 18 ವರ್ಷದ ಯುವಕನಿಗೆ ಸೋಂಕು ದೃಢಪಟ್ಟಿದ್ದು, ಈತ ದೆಹಲಿ ಪ್ರಯಾಣ ಮಾಡಿದವರ ವ್ಯಕ್ತಿಯ ಸಂಪರ್ಕ ಹೊಂದಿದ್ದನು ಎಂಬ ಮಾಹಿತಿ ತಿಳಿದುಬಂದಿದೆ.
ರೋಗಿ 329 – ವಿಜಯಪುರದ 6 ವರ್ಷದ ಬಾಲಕನಿಗೆ ರೋಗಿ 221ರ ಸಂಪರ್ಕದಿಂದ ಸೋಂಕು ತಗುಲಿದೆ.
ರೋಗಿ 330 – ವಿಜಯಪುರದ 28 ವರ್ಷದ ಮಹಿಳೆಗೆ ರೋಗಿ 221ರ ಸಂಪರ್ಕದಿಂದ ಸೋ
ಂಕು ಹರಡಿದೆ.
ರೋಗಿ 331 – ಬಳ್ಳಾರಿ ಜಿಲ್ಲೆಯ ಹೊಸಪೇಟೆ ನಿವಾಸಿ 39 ವರ್ಷದ ವ್ಯಕ್ತಿಗೆ ರೋಗಿ 89, 90, 91 ಮತ್ತು 141ರ ಸಂಪರ್ಕದಿಂದ ಸೋಂಕು ಹರಡಿರುವುದು ದೃಢಪಟ್ಟಿದೆ.
ರೋಗಿ 332 – ಬಳ್ಳಾರಿಯ ಹೊಸಪೇಟೆಯ 68 ವರ್ಷದ ವೃದ್ಧೆಗೆ ಸೋಂಕು ತಗುಲಿದ್ದು, ಈಕೆಗೆ ರೋಗಿ 141 ಸಂಪರ್ಕದಿಂದ ಸೋಂಕು ತಗುಲಿದೆ.
ರೋಗಿ 333 – ಬಳ್ಳಾರಿಯ ಹೊಸಪೇಟೆಯ 21 ವರ್ಷದ ಯುವಕನಿಗೆ ಸೋಂಕು ಕಾಣಿಸಿಕೊಂಡಿದ್ದು, ರೋಗಿ 141 ಸಂಪರ್ಕದಿಂದ ಸೋಂಕು ತಗುಲಿದೆ.
ರೋಗಿ 334 – ಬಳ್ಳಾರಿಯ ಹೊಸಪೇಟೆಯ 48 ವರ್ಷದ ವ್ಯಕ್ತಿಗೆ ರೋಗಿ 141ರ ಸಂಪರ್ಕದಿಂದ ಸೋಂಕು ಹರಡಿದೆ.
ರೋಗಿ 335 – ಹೊಸ ಪೇಟೆಯ 10 ವರ್ಷದ ಬಾಲಕಿಗೆ ರೋಗಿ 141ರ ಸಂಪರ್ಕದಿಂದ ಸೋಂಕು ಕಾಣಿಸಿಕೊಂಡಿದೆ.
ರೋಗಿ 336 – ಬಳ್ಳಾರಿಯ ಹೊಸಪೇಟೆಯ 50 ವರ್ಷದ ವ್ಯಕ್ತಿಗೆ ಸೋಂಕು ಹರಡಿದ್ದು, ರೋಗಿ 141 ಸಂಪರ್ಕದಿಂದ ಸೋಂಕು ತಗುಲಿದೆ.
ರೋಗಿ 337 – ಬಳ್ಳಾರಿಯ ಹೊಸಪೇಟೆಯ 24 ವರ್ಷದ ಯುವಕನಿಗೆ ರೋಗಿ 141 ಸಂಪರ್ಕದಿಂದ ಸೋಂಕು ಹರಡಿದೆ.
ರೋಗಿ 338 – ಚಿಕ್ಕಬಳ್ಳಾಪುರ ಜಿಲ್ಲೆಯ 36 ವರ್ಷದ ವ್ಯಕ್ತಿಗೆ ರೋಗಿ 250ರ ಸಂಪರ್ಕದಿಂದ ಸೋಂಕು ತಗುಲಿದೆ.
ರೋಗಿ 339 – ಚಿಕ್ಕಬಳ್ಳಾಪುರ ಜಿಲ್ಲೆಯ 20 ವರ್ಷದ ಯುವಕನಿಗೆ ರೋಗಿ 250ರ ಸಂಪರ್ಕದಿಂದ ಸೋಂಕು ಹರಡಿದೆ.
ರೋಗಿ 340 – ಚಿಕ್ಕಬಳ್ಳಾಪುರದ 9 ವರ್ಷದ ಬಾಲಕನಿಗೆ ರೋಗಿ 250ರ ಸಂಪರ್ಕದಿಂದ ಸೋಂಕು ತಗುಲಿದೆ.
ರೋಗಿ 341 – ಮೈಸೂರು ಜಿಲ್ಲೆಯ ನಂಜನಗೂಡು ನಿವಾಸಿ 22 ವರ್ಷದ ಯುವಕನಿಗೆ ಸೋಂಕು ದೃಢಪಟ್ಟಿದ್ದು, ರೋಗಿ 52ರ ಸಂಪರ್ಕದಿಂದ ಸೋಂಕು ಹರಡಿದೆ.
ರೋಗಿ 342 – ಮೈಸೂರು ಜಿಲ್ಲೆಯ ನಂಜನಗೂಡು ನಿವಾಸಿ 38 ವರ್ಷದ ವ್ಯಕ್ತಿಗೆ ಸೋಂಕು ಕಾಣಿಸಿಕೊಂಡಿದ್ದು, ರೋಗಿ 52ರ ಸಂಪರ್ಕದಿಂದ ಸೋಂಕು ತಗುಲಿದೆ.
ರೋಗಿ 343 – ಮೈಸೂರು ಜಿಲ್ಲೆಯ 38 ವರ್ಷದ ವ್ಯಕ್ತಿಗೆ ಸೋಂಕು ದೃಢಪಟ್ಟಿದ್ದು, ರೋಗಿ 52ರ ಸಂಪರ್ಕದಿಂದ ಸೋಂಕು ಹರಡಿದೆ.
ರೋಗಿ 344 – ಮೈಸೂರು ಜಿಲ್ಲೆಯ ನಂಜನಗೂಡು ನಿವಾಸಿ 26 ವರ್ಷದ ಯುವಕನಿಗೆ ಸೋಂಕು ಕಾಣಿಸಿಕೊಂಡಿದ್ದು, ರೋಗಿ 52ರ ಸಂಪರ್ಕದಿಂದ ಸೋಂಕು ತಗುಲಿದೆ.
ರೋಗಿ 345- ಮೈಸೂರು ಜಿಲ್ಲೆಯ ನಂಜನಗೂಡು ನಿವಾಸಿ 28 ವರ್ಷದ ಯುವಕನಿಗೆ ರೋಗಿ 52ರ ಸಂಪರ್ಕದಿಂದ ಸೋಂಕು ಹರಡಿದೆ.
ರೋಗಿ 346 – ಮೈಸೂರು ಜಿಲ್ಲೆಯ ನಂಜನಗೂಡು ನಿವಾಸಿ 22 ವರ್ಷದ ಯುವಕನಿಗೆ ಸೋಂಕು ದೃಢಪಟ್ಟಿದ್ದು, ರೋಗಿ 52ರ ಸಂಪರ್ಕದಿಂದ ಸೋಂಕು ತಗುಲಿದೆ.
ರೋಗಿ 347 – ಮೈಸೂರು ಜಿಲ್ಲೆಯ ನಂಜನಗೂಡಿನ 29 ವರ್ಷದ ಯುವಕನಿಗೆ ರೋಗಿ 52ರ ಸಂಪರ್ಕದಿಂದ ಸೋಂಕು ಹರಡಿದೆ.
ರೋಗಿ 348 – ಮೈಸೂರು ಜಿಲ್ಲೆಯ ನಂಜನಗೂಡಿನ 26 ವರ್ಷದ ಯುವಕನಿಗೆ ರೋಗಿ 52ರ ಸಂಪರ್ಕದಿಂದ ಸೋಂಕು ತಗುಲಿದೆ.
ರೋಗಿ 349 – ಬೆಂಗಳೂರು ನಗರದ 64 ವರ್ಷದ ಮಹಿಳೆ ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದು, ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.
ರೋಗಿ 350 – ಬೆಂಗಳೂರು ನಗರದ 32 ವರ್ಷದ ವ್ಯಕ್ತಿಗೆ ಸೋಂಕು ತಗುಲಿದ್ದು, ಸಂಪರ್ಕ ಮಾಹಿತಿ ಪತ್ತೆ ಕಾರ್ಯ ನಡೆಯುತ್ತಿದೆ.
ರೋಗಿ 351 – ಬೆಂಗಳೂರು ನಗರದ 23 ವರ್ಷದ ಯುವಕನಿಗೆ ಸೋಂಕು ದೃಢಪಟ್ಟಿದ್ದು, ಸೋಂಕು ಹರಡಿದ್ದು ಹೇಗೆ ಎಂಬ ಮಾಹಿತಿ ಪತ್ತೆ ಹಚ್ಚಲಾಗುತ್ತಿದೆ.
ರೋಗಿ 352 – ಬೆಂಗಳೂರು ನಗರದ 28 ವರ್ಷದ ಯುವಕನಿಗೆ ಸೋಂಕು ತಗುಲಿದ್ದು, ಮಾಹಿತಿ ಕಲೆಹಾಕಲಾಗುತ್ತಿದೆ.
ರೋಗಿ 353 – ಬೆಂಗಳೂರು ನಗರದ 21 ವರ್ಷದ ಯುವಕನಿಗೆ ಸೋಂಕು ಕಾಣಿಸಿಕೊಂಡಿದ್ದು, ಸಂಪರ್ಕ ಮಾಹಿತಿ ಪತ್ತೆ ಕಾರ್ಯ ನಡೆಯುತ್ತಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.