Sunday, 15th December 2024

ಸಹ ಕುಲಪತಿಯಾಗಿ ರಾಜ್ಯದ ಕೃಷಿ ಸಚಿವ ಬಿ.ಸಿ.ಪಾಟೀಲ್

ಅಪ್ಪಾಜಿ ಬಿ.ಸಿ.ಪಾಟೀಲ್ ಅವರು ಜಿಕೆವಿಕೆ ಕೃಷಿ ವಿಶ್ವವಿದ್ಯಾಲಯದ 54ನೆ ಘಟಿಕೋತ್ಸವ ಸಮಾರಂಭಕ್ಕೆ ಸಹ ಕುಲಪತಿಯಾಗಿ ತಯಾರಾದ ಸಂದರ್ಭ. ಪಕ್ಕದಲ್ಲೇ ಪುತ್ರಿ ಶೃತಿ ಸಾತ್‌ ನೀಡಿದರು

ಫೋಟೋ ಕೃಪೆ: ಶೃತಿ ಪಾಟೀಲ್‌, ಸಚಿವ ಬಿ.ಸಿ.ಪಾಟೀಲ್ ಪುತ್ರಿ