ವಕ್ಫ್ ಸಲಹಾ ಸಮಿತಿ ಸದಸ್ಯರಾಗಿ ಅಲ್ಲಾಭಕ್ಷ ಕಾಖಂಡಕಿ Wednesday, February 28th, 2024 ವಿಶ್ವವಾಣಿ ಕೊಲ್ಹಾರ: ಪಟ್ಟಣದ ಯುವ ಮುಖಂಡ ಅಲ್ಲಾಭಕ್ಷ ಕಾಖಂಡಕಿ ಜಿಲ್ಲಾ ವಕ್ಫ್ ಸಲಹಾ ಸಮಿತಿ ಸದಸ್ಯರಾಗಿ ನೇಮಕಗೊಂಡಿದ್ದಾರೆ. ಕರ್ನಾಟಕ ವಕ್ಫ್ ಮಂಡಳಿ ಅಲ್ಲಾಭಕ್ಷ ಕಾಖಂಡಕಿ ಅವರನ್ನು ವಿಜಯಪುರ ಜಿಲ್ಲಾ ವಕ್ಫ್ ಸಲಹಾ ಸಮಿತಿ ಸದಸ್ಯರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದೆ.