Sunday, 15th December 2024

ಡಾ.ಬಾಬು ಜಗಜೀವನರಾಮ 115ನೇ ಜಯಂತಿ: ತಾಲೂಕು ಸಮಿತಿ ರಚನೆ

ಚಿಂಚೋಳಿ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಡಾ.ಬಾಬು ಜಗಜೀವನರಾಮ ಅವರ 115ನೇ ಜಯಂತ್ಯೋತ್ಸವ ಅಂಗವಾಗಿ ಸಮೀತಿ ರಚನೆ ಮಾಡಲಾಯಿತು.

ಗೌರವ ಅದ್ಯಕ್ಷರಾಗಿ ಗೋಪಾಲರಾವ್ ಕಟ್ಟಿಮನಿ, ಅದ್ಯಕ್ಷರಾಗಿ ನಾಗರ್ಜುನ್ ಕಟ್ಟಿ ಉಪಾಧ್ಯಕ್ಷರಾಗಿ ನಾಗು ಕಿವಡನೋರ್, ಕಾರ್ಯದ್ಯಕ್ಷರಾಗಿ ಅವಿರೋಧ ಕಟ್ಟಿಮನಿ, ಪ್ರಧಾನ ಕಾರ್ಯದರ್ಶಿಯಾಗಿ ಆಕಾಶ್ ಕೋಳ್ಳುರ ಮತ್ತು ಪ್ರಚಾರ ಸಮೀತಿಯ ಅದ್ಯಕ್ಷರಾಗಿ ಮಲ್ಲು ಕೋಡಂಬಲ್, ಖಜಾಂಚಿಯಾಗಿ ಅನೀಲ್ ಕಟ್ಟಿ, ಕಾರ್ಯದ್ಯಕ್ಷರಾಗಿ ಪ್ರದೀಪ್ ಮೇತ್ರಿ, ಪ್ರಧಾನ ಕಾರ್ಯ ದರ್ಶಿಯಾಗಿ ಸುನೀಲ್ ದೋಡ್ಮನಿ, ಕಾರ್ಯದರ್ಶಿಯಾಗಿ ಮಚೆಂದ್ರ ಸೇರಿಕರ್ ಮೇರವಣಿಗೆ ಅದ್ಯಕ್ಷರಾಗಿ ಅಂಬರೀಶ್ ದೋಡ್ಮನಿ ಅವರನ್ನು ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ವಿಜಯಕುಮಾರ್ ಘಾಟಿಗೆ, ಶಾಮರಾವ್ ಓಂಕಾರ್, ಪ್ರದೀಪ್ ಮೇತ್ರಿ, ಸುರೇಶ್ ಬೆಳಂಕರ್, ಶರಣಪ್ಪ ಮೋತಿ ವಾಲ, ಈರಪ್ಪ ಹೊಸಮನೆ, ಸಿದ್ದು ಕಟ್ಟಿ, ಚಿನ್ನಪ್ಪ ಐನೋಳ್ಳಿ ಹಾಗೂ ಸಮಾಜದ  ಹಿರಿಯ ಮುಖಂಡರು ಉಪಸ್ಥಿತರಿದ್ದರು.