Thursday, 12th December 2024

ಹೃದಯಾಘಾತದಿಂದ ಸಾವು: ಅಂತಿಮ ದರ್ಶನ

ದೊಡ್ಡ ಬಳ್ಳಾಪುರದಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಹೃದಯಾಘಾತದಿಂದ ಮೃತರಾದ ಹಿರೆತೊಟ್ಲುಕೆರೆ  ಸಿದ್ದಲಿಂಗಯ್ಯ ಅವರ ಅಂತಿಮ ದರ್ಶನವನ್ನು ಮಾಜಿ ಸಚಿವ ಸೊಗಡು ಶಿವಣ್ಣ, ರಾಜ್ಯ ಉಪಾದ್ಯಕ್ಷ ಎಂ ಬಿ ನಂದೀಶ್,  ಮಧುಗಿರಿ ಜಿಲ್ಲಾಧ್ಯಕ್ಷ ಬಿ ಕೆ. ಮಂಜುನಾಥ್, ಪವನ್, ಲೋಕೇಶ್  ಶ್ರೀಧರ್  ಪಡೆದರು.