Monday, 9th December 2024

ಬಣ್ಣ ಏರಚುವ ಮೂಲಕ ಬಣ್ಣದೋಕುಳಿ

ಇಂಡಿ: ಇಂದು ರಂಗಪ0ಚಮಿ ಪಟ್ಟಣದ ಸಿಂದಗಿ ರಸ್ತೆಯ ಶ್ರೀ ಶಾಂತೇಶ್ವರ ಮಂಗಲ ಕಾರ್ಯಾಲಯದಿಂದ ಬಸವೇಶ್ವರ ವೃತ್ , ಅಂಬೇಡ್ಕರ ವೃತ್, ಶಿವಾಜಿ ಸರ್ಕಲ್ ಹಳ್ಳದ ಓಣಿ ಗಾಂಧಿಚೌಕ್ ,ಶಾಂತೇಶ್ವರ ದೇವಸ್ಥಾನ ,ಕುಂಬಾರ ಓಣಿಯ ಪ್ರಮುಖ ಬೀದಿಗಳಲ್ಲಿ ಬಸವ ಸಮೀತಿ ಅಧ್ಯಕ್ಷ ಪುರಸಭೆ ಸದಸ್ಯ ಅನೀಲಗೌಡ ಬಿರಾದಾರ ಇವರ ನೃತ್ವದಲ್ಲಿ ನೂರಾರು ಯುವಕರು ಪರಸ್ಪರ ಬಣ್ಣ ಏರಚುವ ಮೂಲಕ ಬಣ್ಣದೋಕುಳಿ ಆಡಿದರು.

ಬಣ್ಣದೋಳಿಯಲ್ಲಿ ಬಾಜಾ ಬಂಜೇ0ತ್ರಿ, ಡಾಲಬಿ, ಚಿಟಲಗಿ, ಡೋಳ್ಳು ಕುಣಿತ ಇತರೆ ವಿವಿಧ ವಿನೋದಾವಳಿಗಳ ಮೂಲಕ ಕುಣಿದು ಕುಪ್ಪಳಿಸುತ್ತ ಬಣದಾಟ ಆಡಿದರು. ರಾಜು ಬಡಿಗೇರ, ಸಂಜು ಪವಾರ, ಮೌನೇಶ ಮೇತ್ರಿ, ರವಿ ಗೌಳಿ, ಅಶೋಕ ಅಕಲಾದಿ, ಪ್ರವೀಣ , ಸತೀಶ ನಿಂಬಾಳ, ನೀಲಪ್ಪ, ಮಲ್ಲೇಶ ಮಾಮಾ, ಅಂಬರೀಶ ಬಸನಾಳ, ಅಪ್ಪು ಪವಾರ, ಮಚ್ಚೇಂದ್ರ ಕದಂ, ಸುನೀಲಗೌಡ ಬಿರಾದಾರ ಸೇರಿದಂತೆ ನೂರಾರು ಯುವಕರು ಬಣ್ಣದಾಟದಲ್ಲಿ ಮಿಂದೇoದರು.