Sunday, 24th November 2024

2023-24ನೇ ಸಾಲಿನ ರಾಜ್ಯ ಬಜೆಟ್: ಯಾವ ಇಲಾಖೆಗೆ ಎಷ್ಟು ಹಣ..?

ಬೆಂಗಳೂರು: 2023-24ನೇ ಸಾಲಿ ರಾಜ್ಯ ಬಜೆಟ್ ನಲ್ಲಿ ಯಾವ ಇಲಾಖೆಗೆ ಎಷ್ಟು ಹಣವನ್ನು ಮೀಸಲಿಡಲಾಗಿದೆ ಎಂಬ ಬಗ್ಗೆ ಮಾಹಿತಿ…

ಇಂಧನ ಇಲಾಖೆ -13,803 ಕೋಟಿ

ಸಮಾಜ ಕಲ್ಯಾಣ – 11,163 ಕೋಟಿ

ಲೋಕೋಪಯೋಗಿ ಇಲಾಖೆ – 10,741 ಕೋಟಿ

ಕೃಷಿ ಹಾಗೂ ತೋಟಗಾರಿಕೆ ಇಲಾಖೆ -9,456 ಕೋಟಿ ರೂಪಾಯಿ

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ-5,676 ಕೋಟಿ ರೂಪಾಯಿ

ಆಹಾರ ಇಲಾಖೆ -4,600 ಕೋಟಿ

ಶಿಕ್ಷಣ ಕ್ಷೇತ್ರಕ್ಕೆ – 37,960 ಕೋಟಿ ಮೀಸಲು

ಜಲಸಂಪನ್ಮೂಲ ಇಲಾಖೆ-22,854 ಕೋಟಿ ರೂ

ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ – 20,494 ಕೋಟಿ ರೂಪಾಯಿ

ನಗರಾಭಿವೃದ್ಧಿ -17,938 ಕೋಟಿ ರೂಪಾಯಿ

ಕಂದಾಯ ಇಲಾಖೆ – 15,943 ಕೋಟಿ ರೂಪಾಯಿ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ – 15,151 ಕೋಟಿ

ಒಳಾಡಳಿತ ಹಾಗೂ ಸಾರಿಗೆ -14,509 ಕೋಟಿ ರೂಪಾಯಿ

ವಸತಿ ಇಲಾಖೆ -3,787 ಕೋಟಿ ರೂಪಾಯಿ ಮೀಸಲಿಡಲಾಗುವುದು ಎಂದು ಸಿಎಂ ಘೋಷಿಸಿದ್ದಾರೆ.