Sunday, 15th December 2024

ದೀಪಾವಳಿ ಹಬ್ಬದಲ್ಲಿ ಲಂಬಾಣಿ ಸಮುದಾಯದ ಒಂದಿ ವಿಶಿಷ್ಟ ಹಬ್ಬ

ಹರಪನಹಳ್ಳಿ: ದೀಪಾವಳಿ ಹಬ್ಬ ಬಂತೆ0ದರೆ ಮಧ್ಯ ಕರ್ನಾಟಕದ ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲೂಕನ್ನು ಸೇರದಂತೆ ದೇಶ ಆದ್ಯಂತ ಬಂಜಾರ್ (ಲಂಬಾಣಿ) ತಾಂಡಗಳಲ್ಲಿ ಸಡಗ ಸಂಭ್ರಮದಿ0ದ ಅದ್ದೂರಿಯಾಗಿ ಆಚರಣೆ ಮಾಡುವ ಏ ಕೈಕ ಹಬ್ಬ ದೀಪಾವಳಿಯಾಗಿದೆ.

ಕೆಲವು ವರ್ಷಗಳಹಿಂದೆ ಕಾಡಿನಲ್ಲಿ ವಾಸಮಾಡಿಕೊಂಡು ಜೀವನ ಮಾಡುತ್ತಿದ್ದ ಬಂಜಾರ್ ಸಮುದಾಯ ಇಗ ನಾಡಿನೆತ್ತ ಮುಖಮಾಡಿ ಸಮಾಜದಲ್ಲಿ ಕಷ್ಟಪಟ್ಟು ಮೈ ಮುರಿದು ದುಡಿಯುವ ಜೀವಿಗಳಾಗಿ ಹೋರಹಮ್ಮಿದ್ದಾರೆ ದೀಪಾವಳಿಯಲ್ಲಿ ಎಲ್ಲಾ ಅವಿವಾಹಿತ ಬಂಜಾರ್ ನಾರಿಯರು ಬೆಳಗಿನ ಜಾವ ಅಂದಚೆAದ ಉಡುಪು ಧರಿಸಿಕೊಂಡು ಬಂಜಾರ್ ಉಡುಪಿನ ವಸ್ತçದೊಂದಿಗೆ ರಂಗುರAಗಿನ ಬಣ್ಣ ದಾವಣಿಯನ್ನು ಧರಿಸುತ್ತ ಲಂಬಾಣಿ ಹಾಡು ಹಾಡುತ್ತ ಕಾಡಿಗೆ ಹೋಗಿ ಹಳದಿ ಬಣ್ಣದ ಹೂ ಗಳ ಪುÀಟ್ಟಿಯನ್ನು ತೆಲೆಯ ಮೇಲೆ ಹೋತ್ತುಕೊಂಡು ನಾಡಿನೆತ್ತ ವಲಸೆ ಬರುತ್ತಾರೆ.

ಬಂಜಾರ್ ಸಮುದಾಯದ ನಾರಿಯರು ಹಟ್ಟಿ ಗೌಡ್ರು ಮನೆಯ ಮುಂಭಾಗ ಹಾಗೂ ಡಾವೋ, ಕಾರ್‌ಭಾರಿ ಮನೆಯ ಮುಂದೆ ಹಾಡಿನ ಮುಲಕ ಅವರ ಹೆಸರುನ್ನು ಘಮನ ಸೇಳೆಯುತ್ತಾರೆ ನಂತರ ಇಡೀ ಗ್ರಾಮದ ಪ್ರತಿಯೊಂದು ಮನೆ ಮನೆಗೆ ತೆರಳಿ ಆ ಮನೆ ಯಲ್ಲಿರುವ ಪ್ರತಿಯೊಬ್ಬರ ಹೇಸರಿನ ಮೂಲಕ ಹಾಡಿನಲ್ಲಿ ಗೊಬ್ಬರದ ಹುಂಡಿ ಮಾಡಿ ಅದರಲ್ಲಿ ವಲಾಣ್ಯ ಎಂಬ ಜಾತಿ ಹಳದಿ ಹೂ ಅದರ ಜೋತೆಗೆ ಅವರ ಮನೆಯ ಬಾಗಲಿಗೆ ಇಟ್ಟು ಮನೆಯವರ ಹೆಸರುನ್ನು ಮನನ ಮಾಡುತ್ತಾರೆ.

ನಂತರ ಗ್ರಾಮ ಅಥಾವ ತಾಂಡದ ಎಲ್ಲಾ ಯುವಕ ಯುವತಿಯರು ಈ ಹಬ್ಬದಲ್ಲಿ ಕೆಲವರು ಮಧುವೆಯ ಸಂಭದ ಬೆಳಿಸಿ ಕೋಳ್ಳುತ್ತಾರೆ. ಗ್ರಾಮದ ಜಾನುವಾರುಗಳಿಗೆ ಅಂದ ಚೆಂದದ ರಂಗುರAಗಿನ ಬಣ್ಣವನ್ನು ಹಚ್ಚಿ ಎಲ್ಲಾ ಜಾನುವಾರುಗಳನ್ನು ಓಡಿಸುತ್ತಾರೆ, ಯುವಕರು ಆ ಜಾನುವಾರುಗಳನ್ನು ಹಿಡಿಯಬೆಕು ಅವರಿಗೆ ಗ್ರಾಮದ ಹಟ್ಟಿನಾಯ್ಕ ರಿಂದ ಅವರಿಗೆ ಗೌರವವನ್ನು ಸಲ್ಲಿಸುತ್ತಾರೆ ನಂತರ ಎಲ್ಲಾ ಯುವಕ ಯುತಿಯರು ಅವರ ಅವರ ಮನೆಗಳಿಗೆ ತೆರಳಿ ಪೂಜೆ ಪುರಸ್ಕರದಿಂದ ಅವರ ಅವರ ಮನೆ ದೇವರಿಗೆ ಭಕ್ತಿಯಿಂದ ಆರಾಧಿಸುತ್ತಾರೆ ಎಷ್ಟೇ ದ್ವೇಸ ಇದ್ದರು ಸಹ ಬದಿಗೊತ್ತಿ ಎಲ್ಲಾರೂ ಸೇರಿ ಅವರ ಅವರ ಮನೆಗೆ ತೆರಳಿ ಮನೆಯ ಯಜಮಾನರು ಮೃತಪಟ್ಟಿರುವ ವ್ಯಕ್ತಿಯ ಹೇಸರಿನಲ್ಲಿ ಪೂಜೆ ಕಾರ್ಯಕ್ರಮವನ್ನು ಮಾಡಲಾಗುವುದು.

ದೀಪಾವಣಿ ಹಬ್ಬ ಮುಗಿದ ತಕ್ಷಣ ಗ್ರಾಮದ ಎಲ್ಲಾ ಯುವಕರು ಕಾಫಿ ನಾಡಿನೆತ್ತ ಮುಖ ಮಾಡುತ್ತಾ ಮುರು ನಾಲ್ಕು ತಿಂಗಳು ಮರಳಿ ಬರದೆ ಅಲ್ಲೆ ದುಡಿಯುತ್ತಾರೆ. ನಂತರ ಮಾರ್ಚ ತಿಂಗಳ ಚಂದ್ರಮನ ಯುಗಾಧಿಗೆ ಮತ್ತೆ ಗ್ರಾಮದತ್ತ ಮರಳಿ ಬರುತ್ತಾರೆ ಗೇಣು ಹೊಟ್ಟೆಗಾಗಿ ಬಟ್ಟೆಗಾಗಿ ಈ ಪ್ರಪಂಚ ತೀರುಗಿ ಬಂದು ಮರಳಿ ಗೂಡಿಗೆ ಬರಲೆ ಬೇಕು ಎಂಬ ಗಾದೆ ಮಾತಿನಂತೆ ತೀರು ಗಾತ್ತಾರೆ ಬಡತನದಿಂದ ಬಧುಕುವುದು ತಪ್ಪಲ್ಲಾ ಬಡತನದಿಂದ ಸಾವೂದು ತಪ್ಪು ಆ ಇಂದು ನಿಟ್ಟಿಲ್ಲಿ ಕೆಲಸ ಕಾರ್ಯಗಳನ್ನು ಮಾಡುತ್ತ ಸ್ವಾಭಿಮಾನದ ಬಧುಕನ್ನು ಕಟ್ಟಿಕೊಂಡು ಜೀವಸುವ ಸಮುದಾಯದಲ್ಲಿ ಬಂಜಾರರು ಒಬ್ಬರು ಎಂದು ಅನ್ಯ ಸಮುದಾಯದ ಪ್ರತಿಭಾವಂತ ನಾಯಕರು ರಾಜಕೀಯ ಭಾಷಣದಲ್ಲಿ ನೂಡಿಯುತ್ತಿರುತ್ತಾರೆ.