ಕೊಲ್ದಾರ: ಬ.ಬಾಗೇವಾಡಿ ಮಂಡಲ ಬಿಜೆಪಿ ಸಹಸಂಚಾಲಕರಾಗಿ ಪಟ್ಟಣದ ರಂಜನ್ ಮೇತ್ರಿ ಅವರನ್ನು ನೇಮಕ ಮಾಡಿ ಮಂಡಲ ಅಧ್ಯಕ್ಷ ಸಿದ್ರಾಮ ಕಾಖಂಡಕಿ ಆದೇಶ ಹೊರಡಿಸಿದ್ದಾರೆ.
ಬಿಜೆಪಿ ಮಂಡಲ ಸಹಸಂಚಾಲಕರಾಗಿ ನೇಮಕಗೊಂಡ ಪ್ರಯುಕ್ತ ರಂಜನ್ ಮೇತ್ರಿ ಅವರು ಮಾಜಿ ಸಚಿವ ಎಸ್.ಕೆ ಬೆಳ್ಳುಬ್ಬಿ ಅವರಿಂದ ಆಶೀರ್ವಾದ ಪಡೆದುಕೊಂಡರು.