Friday, 1st November 2024

ಜನಬೆಂಬಲ ಸಿಕ್ಕಿದರೆ ಜನರ ಸೇವೆ ಮಾಡುತ್ತೇನೆ: ನಾಗೇಂದ್ರ

ಪಾವಗಡ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾ ಗೋಷ್ಟಿ ಯಲ್ಲಿ ಮಾತನಾಡಿ ಅವರು ಶಿಕ್ಷಣ ಇಲಾಖೆ ಯಲ್ಲಿ ಶಿಕ್ಷಕನಾಗಿ ಕೆಲಸ ಮಾಡಿ ವಿಆರ್ ಎಸ್ ಪಡೆದಿದ್ದೆನೆ ಎಂದು ನಾಗೇಂದ್ರ ತಿಳಿಸಿದ್ದಾರೆ.

ಜನರ ಒಪ್ಪಿದರೆ ಜನರ ಸೇವೆಗೆ ಬದ್ದನಾಗಿರುತ್ತೇನೆ.ನಾನು ಇದೇ ಪಾವಗಡ ತಾಲೂಕಿನ ನೇರಳೆ ಕುಂಟೆ ಗ್ರಾಮ ನನ್ನ ಊರು ಮೊದಲಿಂದಲೂ ಸಮಾಜ ಸೇವೆ ಎಂದರೆ ಬಹಾಳ ಆಸಕ್ತಿ ಹಾಗಾಗಿ ಜನರ ಸೇವೆಗೆ ಮುಂದಾಗಿದ್ದನೆ. ಈಗಾಗಲೇ, ಈ ಭಾಗದ ಶಾಸಕರುಗಳು ಅವರದೇ ಯಾದ ಸೇವೆ ಮಾಡಿಕೊಂಡು ಬಂದಿದ್ದಾರೆ. ಆದರೆ ನನ್ನದೇ ಆದ ಕೆಲವೊಂದು ವಿಚಾರಧಾರೆ ಇಟ್ಟು ಕೊಂಡು ಜನರ ಸೇವೆಗೆ ಮುಂದಾಗಿದ್ದೆನೆ.

ಈ ಭಾಗದಲ್ಲಿ ವಲಸೆ ತಡೆಗಟ್ಟಲು ಗಾರ್ಮೆಂಟ್ಸ್ ತೆರೆದು ಈ ಭಾಗದ ಜನರು ಅನುಕೂಲ ಕಲ್ಪಸಬೇಕು. ನಿರುದ್ಯೋಗ ಹೋಗಲಾಡಿ ಸಲು ಕುಶಲಕರ್ಮಿಗಳ ಹುದ್ದೆಗಳು.ಸ್ವಚತೆ ಹಾಗೂ ಕೃಷಿ. ಶಿಕ್ಷಣಕ್ಕೆ ಹೆಚ್ಚಿನ ಹೊತ್ತು ನೀಡುವುದಾಗಿ ತಿಳಿಸಿದ್ದಾರೆ.

ಈ ವೇಳೆ ನಲಿಗಾನಹಳ್ಳಿ ಮಂಜುನಾಥ್, ಗೋವಿಂದಪ್ಪ ಇತರರು ಇದ್ದರು.