Saturday, 14th December 2024

ಡಾಕ್ಟರೇಟ್‌ ಪ್ರದಾನ

ಇಂಡಿ : ತಾಲೂಕಿನ ಚಿಕ್ಕಬೇವನೂರ ಗ್ರಾಮದ ಅಜೀತ ಕಟ್ಟಿಮನಿ ಅವರಿಗೆ ಈಚೇಗೆ ಬೀದರ ನಗರದಲ್ಲಿ ಡಾಕ್ಟರೇಟ್‌ ಪ್ರದಾನ ಮಾಡಲಾಯಿತು.

ಮೇಕ್ಸಿಕೋದ ತೆಲೋಸಾ ವಿಶ್ವವಿದ್ಯಾಲಯ ವತಿಯಿಂದ ಅಜೀತ ಕಟ್ಟಿಮನಿ ಅವರ ಸಾಮಾಜಿಕ ಕ್ಷೇತ್ರದಲ್ಲಿ ಮಾಡಿದ ಸಾಧನೆಗೆ ಪ್ರಶಸ್ತಿ ಮುಡಿಗೇರಿದೆ.ಈ ಸಂರ‍್ಭದಲ್ಲಿ ತೆಲೋಸಾ ವಿಶ್ವವಿದ್ಯಾಲಯದ ಭಾರತೀಯ ನರ‍್ದೇಶಕ ಡಾ.ಕೊಟ್ಟಾ ಬೂಮ್ಮನ,ಪಶು ವಿಶ್ವವಿದ್ಯಾಲಯದ ಉಪನ್ಯಾಸಕ ಡಾ.ರಾಜೇಶ್ವರ ಬಿಜಾಪುರಕರ,ಸತೀಶ ವಾಘಮೋರೆ ಇತರರು ಈ ಸಂರ‍್ಭದಲ್ಲಿ ಇದ್ದರು.