Sunday, 15th December 2024

ಕೆಂಪು ದಾಸವಾಳ…ಇಂದಿನ ಸೆಲೆಬ್ರಿಟಿ

ಶಿರಸಿ: ಬೆಂಗಳೂರಿನ ಮತ್ತಿಕೆರೆಯ ನಾಗರತ್ನಾ ಹೆಗಡೆಯವರ ಕೈ ತೋಟದಲ್ಲಿ ಅರಳಿದ ಕೆಂಪು ದಾಸವಾಳ.

ಸಾಮಾನ್ಯವಾಗಿ ದಾಸವಾಳ ಹೂ ಒಂದೇ ತೊಟ್ಟಿಗೆ ಒಂದೇ ಹೂ ಬಿಡುತ್ತದೆ. ಆದರೆ ಇಲ್ಲಿಯ ವಿಶೇಷವೆಂದರೆ ಒಂದೇ ತೊಟ್ಟಿನಲ್ಲಿ ಎರಡು ಹೂ…ಈ ಹೂ ಕೂಡಾ ಇಂದಿನ ಸೆಲೆಬ್ರಿಟಿಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಲೈಕ್ ಗಳನ್ನು ಪಡೆಯು ತ್ತಿದ್ದು, ದಾಸವಾಳದ ಗುಣಗಳ ಬಗ್ಗೆಯೂ ರಾಜಾರೋಷವಾಗಿ ಉಪಯುಕ್ತ ಮಾಹಿತಿ ಹಂಚಿಕೆಯಾಗುತ್ತಿದೆ.