Thursday, 12th December 2024

ಸೆಲ್ಪಿ ವಿತ್ ಶ್ರೀ ಕೃಷ್ಣದೇವರಾಯ ಪುತ್ಥಳಿ

ವಿಜಯನಗರ: ವಿಜಯನಗರ ಜಿಲ್ಲಾ ಉದ್ಘಾಟನೆ ಹಾಗೂ ವಿಜಯನಗರ ಉತ್ಸವ ಹಿನ್ನೆಲೆಯಲ್ಲಿ ಜಿಲ್ಲಾ ಕ್ರೀಡಾಂಗಣದಲ್ಲಿ ಇರಿಸಿರುವ ಶ್ರೀ ಕೃಷ್ಣದೇವರಾಯ ಪುತ್ಥಳಿ ನೋಡಗರ ಗಮನಸೆಳೆಯುತ್ತದೆ.

ಕ್ರೀಡಾಂಗಣಕ್ಕೆ ಆಗಮಿಸುತ್ತಿರುವ ಸಾಕಷ್ಟು ಜನರು ಕೃಷ್ಣದೇವರಾಯ ಪುತ್ಥಳಿಯೊಂದಿಗೆ ಸೆಲ್ಪಿ ತೆಗೆದುಕೊಳ್ಳಲು ಮುಗಿ ಬೀಳು ತ್ತಿದ್ದಾರೆ. ಸಚಿವ ಆನಂದ್ ಸಿಂಗ್ ಪುತ್ಥಳಿ ಮುಂಭಾಗದಲ್ಲಿ ಇರಿಸಿದ್ದ ಅಗ್ನಿಕುಂಡದ ಬಳಿ ಜ್ಯೋತಿ ಬೆಳಗಿಸಿದರು.