ಕಲಬುರಗಿ : ತಾಜ್ ಬಾಬಾ ಎಂದೇ ಖ್ಯಾತ ದೇಶದ ಮುಂಚೂಣಿ ಸೂಫಿ ಸಂತ ಹಝರತ್ ಶೇಖ್ ತಾಜುದ್ದೀನ್ ಜುನೈದಿ ಅನಾರೋಗ್ಯದಿಂದ ಮೃತಟ್ಟಿದ್ದಾರೆ. ದೇಶದ ಮುಂಚೂಣಿ ಸೂಫಿ ಸಂತ ಹಝರತ್ ಶೇಖ್ ತಾಜುದ್ದೀನ್ ಅಪಾರ ಅನುಯಾಯಿಗಳನ್ನು ಹೊಂದಿದ್ದರು. ಜುಮಾ ನಮಾಝ್ ಬಳಿಕ ಕಲಬುರಗಿ ಯ ಜುನೈದೇ ದರ್ಬಾರ್ನಲ್ಲಿ ದಫನ್ ಕಾರ್ಯ ನಡೆಯಲಿದೆ. ತಾಜುದ್ದೀನ್ ಜುನೈದಿ ನಿಧನಕ್ಕೆ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಸಂತಾಪ ಸೂಚಿಸಿದ್ದಾರೆ. ಶ್ರೀಯುತರು, ಕಲಬುರಗಿಯಲ್ಲಿ ಹುಟ್ಟಿದರೂ, ಕೋಲಾರವನ್ನು ತಮ್ಮ ಸೇವಾನೆಲೆಯನ್ನಾಗಿ ಮಾಡಿಕೊಂಡಿದ್ದರು. ಹಝ್ರತ್ ಶೈಖ್ ತಾಜುದ್ದೀನ್ […]
ಕಲಬುರಗಿ: ಭಾರತದ 75ನೇ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ನಗರದ ಖಾಜಾ ಬಂದೇನವಾಜ್ ವಿಶ್ವವಿದ್ಯಾಲಯದಲ್ಲಿ ಸಸಿ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ಕೆಬಿಎನ್ ವಿವಿಯ ಮಾಜಿ...
ಜಿಲ್ಲಾ ಪೊಲೀಸ್ ಪರೇಡ್ ಮೈದಾನದಲ್ಲಿ ಪ್ರಾಪರ್ಟಿ ರಿಟರ್ನ್ ಪರೇಡ್ ಕಲಬುರಗಿ: ಆರು ತಿಂಗಳಲ್ಲಿ ಜಿಲ್ಲೆಯಲ್ಲಿ (ನಗರ ಹೊರತುಪಡಿಸಿ) ನಾನಾ ಕಡೆ ನಡೆದ ಕಳ್ಳತನ ಸೇರಿ ದರೋಡೆ ಪ್ರಕರಣಗಳಲ್ಲಿ...
ಚಿಂಚೋಳಿ: ತೆಲಂಗಾಣದ ಗಡಿಗೆ ಹೊಂದಿಕೊಂಡಿರುವ ಮೀರಿಯಾಣ ಗ್ರಾಮದಲ್ಲಿ ಚಿಂಚೋಳಿ ಅಬಕಾರಿ ನಿರೀಕ್ಷಕ ಜೆಟ್ಟೆಪ್ಪ ಬಿ.ಬೇಲೂರು ಹಾಗೂ ಮೀರಿಯಾಣ ಪೊಲೀಸ್ ಠಾಣೆಯ ಮಹಿಳಾ ಪೇದೆ ಸವಿತಾ ಕಾಶೀನಾಥ ಅವರು...